ಕರ್ನಾಟಕ

karnataka

ಕೋಡಿ ಬಿದ್ದ ಹೆಬ್ಬಳ್ಳ ಕೆರೆ : ಮೀನು ಹಿಡಿಯಲು ಮುಗಿಬಿದ್ದ ಜನರು

By

Published : Nov 15, 2021, 3:03 PM IST

ಹೆಬ್ಬಳ್ಳದ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿದೆ. ಕೋಡಿ ಬೀಳುವ ಕೆರೆಯಲ್ಲಿ ಯುವಕರು ಬಲೆ ಹಿಡಿದು ಮೀನು (Fish) ಹಿಡಿಯಲು ಮುಂದಾಗಿದ್ದಾರೆ. ಕೆರೆಯಿಂದ ಹೊರಗೆ ಬೃಹತ್ ಗಾತ್ರದ ಮೀನುಗಳು ಬರುತ್ತಿವೆ. ಯುವಕರು ಗುಂಪು ಕಟ್ಟಿಕೊಂಡು ಬಲೆಗಳ ಸಮೇತ ಮೀನು ಹಿಡಿಯುತ್ತಿದ್ದಾರೆ..

ಮೀನು ಹಿಡಿಯಲು ಮುಗಿಬಿದ್ದ ಜನರು
ಮೀನು ಹಿಡಿಯಲು ಮುಗಿಬಿದ್ದ ಜನರು

ಮೈಸೂರು :ನಿರಂತರ ಮಳೆಯಿಂದ ಹೆಚ್‌ಡಿಕೋಟೆ ತಾಲೂಕಿನ ಹೆಬ್ಬಳ್ಳ ಕೆರೆ ಕೋಡಿ ಬಿದ್ದದೆ. ಇದರಿಂದಾಗಿ ಕೋಡಿಯಲ್ಲಿ ಮೀನು ಹಿಡಿಯಲು ಯುವಕರು ಮುಗಿಬಿದ್ದಿದ್ದಾರೆ.

ಮೀನು ಹಿಡಿಯಲು ಮುಗಿಬಿದ್ದ ಜನರು..

ಹೆಬ್ಬಳ್ಳದ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿದೆ. ಕೋಡಿ ಬೀಳುವ ಕೆರೆಯಲ್ಲಿ ಯುವಕರು ಬಲೆ ಹಿಡಿದು ಮೀನು (Fish) ಹಿಡಿಯಲು ಮುಂದಾಗಿದ್ದಾರೆ. ಕೆರೆಯಿಂದ ಹೊರಗೆ ಬೃಹತ್ ಗಾತ್ರದ ಮೀನುಗಳು ಬರುತ್ತಿವೆ. ಯುವಕರು ಗುಂಪು ಕಟ್ಟಿಕೊಂಡು ಬಲೆಗಳ ಸಮೇತ ಮೀನು ಹಿಡಿಯುತ್ತಿದ್ದಾರೆ.

ABOUT THE AUTHOR

...view details