ಕರ್ನಾಟಕ

karnataka

ಮನೆಯಲ್ಲಿ ವಿಷಕಾರಿ ಕೊಳಕು ಮಂಡಲ ಹಾವು ಪತ್ತೆ

By

Published : Jun 4, 2021, 7:05 AM IST

ಸೇಡಂ ಪಟ್ಟಣದ ರೆಹಮತನಗರ ಬಡಾವಣೆಯ ಮನೆಯೊಂದರಲ್ಲಿ ಮೂರು ಅಡಿ ಉದ್ದದ ಕೊಳಕು ಮಂಡಲ‌ ಹಾವು ಪತ್ತೆಯಾಗಿದೆ.

sedam
ವಿಷಕಾರಿ ಕೊಳಕು ಮಂಡಲ ಹಾವು ಪತ್ತೆ

ಸೇಡಂ (ಕಲಬುರಗಿ):ಪಟ್ಟಣದ ರೆಹಮತನಗರ ಬಡಾವಣೆಯ ಮನೆಯೊಂದರಲ್ಲಿ ಅತ್ಯಂತ ವಿಷಕಾರಿ ಹಾಗೂ ಅಪರೂಪದ ಕೊಳಕು ಮಂಡಲ (ರಸಲ್ ವೈಫರ್) ಹಾವು ಪತ್ತೆಯಾಗಿದೆ.

ವಿಷಕಾರಿ ಕೊಳಕು ಮಂಡಲ ಹಾವು ಪತ್ತೆ

ನಾಗರಹಾವಿಗಿಂತಲೂ ಮೂರು ಪಟ್ಟು‌ ಹೆಚ್ಚಿನ ವಿಷ ಕಾರುವ ಮತ್ತು ಅತ್ಯಂತ ಅಪಾಯಕಾರಿ ಹಾವು ಕಂಡು ರೆಹಮತನಗರ ಬಡಾವಣೆ ಜನರು ಬೆಚ್ಚಿ ಬಿದ್ದಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ಉರಗ ತಜ್ಞರು ಮೂರು ಅಡಿ ಉದ್ದದ ಕೊಳಕು ಮಂಡಲ‌ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ:ಕೋವಿಡ್ ಆಸ್ಪತ್ರೆಯಲ್ಲಿ ನೆಲದ ಮೇಲೆ ಬೆತ್ತಲೆ ಮಲಗಿಸಿ ಸೋಂಕಿತರಿಗೆ ಚಿಕಿತ್ಸೆ

ABOUT THE AUTHOR

...view details