ಕರ್ನಾಟಕ

karnataka

ಅಡ್ನೂರ ಬೃಹನ್ಮಠದ ಶ್ರೀಮದ್ ಘನ ಚಕ್ರವರ್ತಿ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

By

Published : Oct 16, 2020, 5:17 PM IST

ನವಲಗುಂದ ತಾಲೂಕಿನ ಅಡ್ನೂರ ಬೃಹನ್ಮಠದ ಶ್ರೀಮದ್ ಘನ ಚಕ್ರವರ್ತಿ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ (74) ಇಂದು ಲಿಂಗೈಕ್ಯರಾಗಿದ್ದಾರೆ.

panchakshara shivacharya swamiji died today
ಅಡ್ನೂರ ಬ್ರಹನ್ಮಠದ ಶ್ರೀಮದ್ ಘನ ಚಕ್ರವರ್ತಿ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

ಗದಗ-ಧಾರವಾಡ:ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಡ್ನೂರ ಬೃಹನ್ಮಠದ ಶ್ರೀಮದ್ ಘನ ಚಕ್ರವರ್ತಿ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ(74) ಇಂದು ಲಿಂಗೈಕ್ಯರಾಗಿದ್ದಾರೆ.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಇಂದು ನಿಧನ ಹೊಂದಿದ್ದಾರೆ.

ಧಾರವಾಡ ಜಿಲ್ಲೆಯ ಅಡ್ನೂರು, ಕೊಪ್ಪಳ ಜಿಲ್ಲೆಯ ರಾಜೂರು ಹಾಗೂ ಗದಗನಲ್ಲಿಯೂ ಸ್ವಾಮೀಜಿ ಶಾಖಾ ಮಠಗಳನ್ನು ಹೊಂದಿದ್ದು, ಇದೀಗ ಅಪಾರ ಭಕ್ತಸಮೂಹವನ್ನು‌ ಅಗಲಿದ್ದಾರೆ. ಪಂಚಾಕ್ಷರ ಸ್ವಾಮೀಜಿ ಅಗಲಿಕೆಗೆ ಅಪಾರ ಭಕ್ತ ಸಮೂಹ ಕಂಬನಿ ಮಿಡಿದಿದೆ.

ABOUT THE AUTHOR

...view details