ಕರ್ನಾಟಕ

karnataka

ಚಿನ್ನ, ಬೆಳ್ಳಿ ಖರೀದಿಸುವಿರಾ? ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಹೀಗಿದೆ..

By

Published : Jul 3, 2022, 12:42 PM IST

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಆಭರಣದ ಬೆಲೆ ತಿಳಿದುಕೊಳ್ಳಿ..

Karnataka gold silver price
ಕರ್ನಾಟಕ ಚಿನ್ನ ಬೆಳ್ಳಿ ಬೆಲೆ

ಬೆಂಗಳೂರು: ಚಿನ್ನ-ಬೆಳ್ಳಿ ಬೆಲೆಯಲ್ಲಿ ಪ್ರತಿನಿತ್ಯ ಏರಿಳಿತ ಸಾಮಾನ್ಯ. ದರ ನಗರದಿಂದ ನಗರಕ್ಕೆ ಕೊಂಚ ವ್ಯತ್ಯಾಸವಿರುತ್ತದೆ. ನೀವು ಇಂದು ಚಿನ್ನಾಭರಣ ಖರೀದಿಸುವವರಿದ್ದರೆ ಹೀಗಿದೆ ದರ.

ನಗರ ಚಿನ್ನ22K(ಗ್ರಾಂ) ಚಿನ್ನ24K(ಗ್ರಾಂ) ಬೆಳ್ಳಿ
ಬೆಂಗಳೂರು 4,820 5,218 58.8
ಮೈಸೂರು 4,865 5,388 60.00
ಹುಬ್ಬಳ್ಳಿ 4,743 5,174 59.7
ಮಂಗಳೂರು 4,805 5,242 63.50
ದಾವಣಗೆರೆ 4,787 5,175 63.58
ಶಿವಮೊಗ್ಗ 4,780 5,231 59,500

ಬೆಂಗಳೂರು, ಮಂಗಳೂರು, ದಾವಣಗೆರೆ, ಶಿವಮೊಗ್ಗದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಯಥಾಸ್ಥಿತಿಯಿದೆ. ಮೈಸೂರಿನಲ್ಲಿ 22k ಚಿನ್ನದ ದರದಲ್ಲಿ 30ರೂ., 24k ಚಿನ್ನದ ದರದಲ್ಲಿ 32ರೂ. ಏರಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22k ಚಿನ್ನದ ದರದಲ್ಲಿ 20ರೂ., 24k ಚಿನ್ನದ ದರದಲ್ಲಿ 22ರೂ. ಇಳಿಕೆಯಾಗಿದೆ. ಮಂಗಳೂರಿನ ಚಿನ್ನದ ಬೆಲೆಯಲ್ಲಿ ಯಥಾಸ್ಥಿತಿ ಇದ್ದು, ಬೆಳ್ಳಿ ಬೆಲೆಯಲ್ಲಿ 1.50ರೂ. ಕಡಿಮೆಯಾಗಿದೆ.

ಇದನ್ನೂ ಓದಿ:ಯಾವುದು ದುಬಾರಿ, ಯಾವುದು ಅಗ್ಗ? ರಾಜ್ಯದಲ್ಲಿ ಇಂದಿನ ತರಕಾರಿ ದರ ಹೀಗಿದೆ..

ABOUT THE AUTHOR

...view details