ಕರ್ನಾಟಕ

karnataka

ಮಹಾರಾಷ್ಟ್ರದಿಂದ ಹೊಸಕೋಟೆಗೆ ಬಂದಿದ್ದ ಮೂವರಲ್ಲಿ ಕೊರೊನಾ ಸೋಂಕು

By

Published : Jun 23, 2020, 11:05 AM IST

ಹೊಸಕೋಟೆ ನಗರದ ನಿವಾಸಿಗಳಾದ 18 ವರ್ಷದ ಪುರುಷ (ರೋಗಿ ಸಂಖ್ಯೆ -9227) ಹಾಗೂ 39 ವರ್ಷದ ಮಹಿಳೆ (ಪಿ-9228) ಜೂನ್ 14 ರಂದು ಮಹಾರಾಷ್ಟ್ರದಿಂದ ಹಿಂದಿರುಗಿದ್ದರು. ಅಂದಿನಿಂದ ಇವರನ್ನು ಜಡಿಗೇನಹಳ್ಳಿಯ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಮೂವರಿಗೆ ಕೊರೊನಾ
ಮೂವರಿಗೆ ಕೊರೊನಾ

ಹೊಸಕೋಟೆ (ಬೆಂ. ಗ್ರಾಮಾಂತರ): ಇಲ್ಲಿನ ಮೂವರು ವ್ಯಕ್ತಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.

ಹೊಸಕೋಟೆ ನಗರದ ನಿವಾಸಿಗಳಾದ 18 ವರ್ಷದ ಪುರುಷ (ಪಿ-9227) ಹಾಗೂ 39 ವರ್ಷದ ಮಹಿಳೆ (ಪಿ-9228) ಜೂನ್ 14 ರಂದು ಮಹಾರಾಷ್ಟ್ರದಿಂದ ವಾಪಸ್ಸು ಬಂದಿದ್ದರು. ಅಂದಿನಿಂದ ಜಡಿಗೇನಹಳ್ಳಿಯ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯದಲ್ಲಿ ಇವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.

ಸೋಂಕು ಖಚಿತವಾದ ಕಾರಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details