ಕರ್ನಾಟಕ

karnataka

ಬೀದರ್: ಮತ್ತೆ 17 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆ

By

Published : Jun 30, 2020, 6:01 PM IST

ಚಿಟಗುಪ್ಪ ಪಟ್ಟಣದ ಕಟೈನ್ಮೆಂಟ್ ವಲಯ ಸೇರಿ ಬೀದರ್ ಜಿಲ್ಲೆಯಲ್ಲಿಂದು 17 ಕೋವಿಡ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

Seventeen corona cases found in bidar district
Seventeen corona cases found in bidar district

ಬೀದರ್:ಜಿಲ್ಲೆಯಲ್ಲಿಂದು ಮತ್ತೆ 17 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 607 ಕ್ಕೆ ಏರಿಕೆಯಾಗಿದೆ.

ಚಿಟಗುಪ್ಪ ಪಟ್ಟಣದ ಕಟೈನ್ಮೆಂಟ್ ಎರಿಯಾದ 14 ಜನ ಹಾಗೂ ಬೀದರ್ ನಗರದಲ್ಲಿನ 3 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ಧೃಡವಾಗಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 607ಕ್ಕೆ ಏರಿಕೆಯಾಗಿದ್ದು, 477 ಜನರು ಗುಣಮುಖರಾಗಿಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 19 ಜನರು ಸಾವನಪ್ಪಿದ್ದಾರೆ.

ABOUT THE AUTHOR

...view details