ಕರ್ನಾಟಕ

karnataka

Petrol Diesel Prices: ಬೆಂಗಳೂರು ಸೇರಿ ದೇಶಾದ್ಯಂತ ಇಂದಿನ ಬೆಲೆ ಹೀಗಿದೆ

By

Published : Sep 29, 2021, 10:27 AM IST

ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್​ ಹಾಗೂ ಡೀಸೆಲ್ ದರ ಈ ಕೆಳಕಂಡಂತಿವೆ.

Petrol Diesel Prices: Check Fuel Rates In Bengaluru, Delhi, Other Cities
Petrol Diesel Prices: ಬೆಂಗಳೂರು ಸೇರಿ ದೇಶಾದ್ಯಂತ ಇಂದಿನ ಪೆಟ್ರೋಲ್​ ಬೆಲೆ ಹೀಗಿದೆ

ಮುಂಬೈ:ದೇಶಾದ್ಯಂತ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರವಾಗಿದೆ. ಅನೇಕ ವಾರಗಳಿಂದಲೂ ಏರಿಕೆ ಗತಿಯಲ್ಲಿ ಸಾಗುತ್ತಿದ್ದ ಇಂಧನ ದರದಲ್ಲಿ ಇಂದು ಯಾವುದೇ ಬದಲಾವಣೆ ಕಂಡು ಬಂದಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ. 101.39 ಹಾಗೂ ಡೀಸೆಲ್ ಬೆಲೆಯು 89.57 ರೂಪಾಯಿಗಳಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್​ಗೆ 104.92 ರೂ. ಹಾಗೂ ಡೀಸೆಲ್​​ ಪ್ರತಿ ಲೀಟರ್‌ಗೆ 95.06 ರೂಪಾಯಿ ಇದೆ.

ಮುಂಬೈನಲ್ಲಿ ಪೆಟ್ರೋಲ್ 107.47 ರೂ. ಮತ್ತು ಡೀಸೆಲ್ ಒಂದು ಲೀಟರ್‌ಗೆ 97.21 ರೂ. ಇದ್ದು, ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.15 ರೂ. ಹಾಗೂ ಡೀಸೆಲ್ ಬೆಲೆ 94.17 ರೂ. ನಿಗದಿಗೊಳಿಸಲಾಗಿದೆ.

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಮಾರುಕಟ್ಟೆ ಕಂಪನಿಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಿಸಲಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ಬಳಿಕ ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ನಿತ್ಯ ಬೆಳಗ್ಗೆ 6 ಗಂಟೆಗೆ ಹೊಸ ದರಗಳು ನಿಗದಿಯಾಗುತ್ತದೆ.

ದೇಶದ ಕೆಲವು ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಹೀಗಿವೆ:

ಬೆಂಗಳೂರು:

ಪೆಟ್ರೋಲ್- ಪ್ರತಿ ಲೀಟರ್‌ಗೆ 104.92 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 95.06 ರೂ.

ಮುಂಬೈ:

ಪೆಟ್ರೋಲ್ - ಪ್ರತಿ ಲೀಟರ್‌ಗೆ 107.47 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 97.21 ರೂ.

ದೆಹಲಿ:

ಪೆಟ್ರೋಲ್ - ಪ್ರತಿ ಲೀಟರ್‌ಗೆ 101.39 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 89.57 ರೂ.

ಚೆನ್ನೈ:

ಪೆಟ್ರೋಲ್ - ಪ್ರತಿ ಲೀಟರ್‌ಗೆ 99.15 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 94.17 ರೂ.

ಕೋಲ್ಕತ್ತಾ:

ಪೆಟ್ರೋಲ್ - ಪ್ರತಿ ಲೀಟರ್‌ಗೆ 101.87 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 92.67 ರೂ.

ಭೋಪಾಲ್:

ಪೆಟ್ರೋಲ್ - ಪ್ರತಿ ಲೀಟರ್‌ಗೆ 109.85 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 98.45 ರೂ.

ಹೈದರಾಬಾದ್:

ಪೆಟ್ರೋಲ್ - ಪ್ರತಿ ಲೀಟರ್‌ಗೆ 105.48 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 97.74 ರೂ.

ಇದನ್ನೂ ಓದಿ:ವಿಶ್ವ ಹೃದಯ ದಿನ: ಬಾಂಧವ್ಯ ಬೆಸೆಯುವ 'ಹೃದಯ'ದ ಮಹತ್ವ ಇಲ್ಲಿದೆ

ABOUT THE AUTHOR

...view details