ETV Bharat / state

ರಾಜ್ಯ ಬಜೆಟ್​ನಲ್ಲಿ ಪ್ರಮುಖ ಇಲಾಖೆಗಳಿಗೆ ಅನುದಾನ ಹಂಚಿಕೆ ಎಷ್ಟು?

author img

By ETV Bharat Karnataka Team

Published : Feb 16, 2024, 2:07 PM IST

15ನೇ 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ, ಪ್ರಮುಖ ಇಲಾಖೆಗಳಿಗೆ ಎಷ್ಟು ಅನುದಾನ ಹಂಚಿಕೆ ಮಾಡಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ.

ರಾಜ್ಯ ಬಜೆಟ್​ 2024  ಸಿಎಂ ಸಿದ್ದರಾಮಯ್ಯ ಬಜೆಟ್  ​ ಕರ್ನಾಟಕ ಬಜೆಟ್ 2024  State Budget  Karnataka Budget 2024
ರಾಜ್ಯ ಬಜೆಟ್​ನಲ್ಲಿ ಪ್ರಮುಖ ಇಲಾಖೆಗಳಿಗೆ ಅನುದಾನ ಹಂಚಿಕೆ ಎಷ್ಟು?

ಬೆಂಗಳೂರು: 15ನೇ 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್​ನಲ್ಲಿ ಪ್ರಮುಖ ಇಲಾಖೆಗಳಿಗೆ ಎಷ್ಟು ಅನುದಾನ ಹಂಚಿಕೆ ಮಾಡಲಾಗಿದೆ ಎನ್ನುವ ವಿವರ ಇಲ್ಲಿದೆ.

  • ಶಿಕ್ಷಣಕ್ಕೆ - 44422 ಕೋಟಿ ರೂ ಅನದಾನ ಮೀಸಲು
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ - 34406 ಕೋಟಿ ರೂ ಅನುದಾನ
  • ಇಂಧನ ಇಲಾಖೆ - 23159 ಕೋಟಿ ರೂ ಅನುದಾನ
  • ನಗರಾಭಿವೃದ್ಧಿ ಇಲಾಖೆ - 18155 ಕೋಟಿ ರೂ ಮೀಸಲು
  • ಗೃಹ ಇಲಾಖೆ - 19777 ಕೋಟಿ ರೂ ಅನುದಾನ
  • ನೀರಾವರಿ ಇಲಾಖೆ - 19179 ಕೋಟಿ ರೂ ಅನುದಾನ
  • ಸಮಾಜಕಲ್ಯಾಣ ಇಲಾಖೆ - 13334 ಕೋಟಿ ರೂ ಅನುದಾನ
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ - 15145 ಕೋಟಿ ರೂ ಅನುದಾನ
  • ಕೃಷಿ ಮತ್ತು ತೋಟಗಾರಿಕೆ ಇಲಾಖೆ - 6688 ಕೋಟಿ ರೂಪಾಯಿ
  • ಲೋಕೋಪಯೋಗಿ ಇಲಾಖೆ - 10424 ಕೋಟಿ ರೂ ಅನುದಾನ

ರಾಜ್ಯ ಬಜೆಟ್: ಯಾವ ಇಲಾಖೆಯಿಂದ ಎಷ್ಟು ಆದಾಯ ಸಂಗ್ರಹ ಗುರಿ?:

  • ವಾಣಿಜ್ಯ ತೆರಿಗೆ ಇಲಾಖೆ - 1 ಲಕ್ಷದ 10 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹ (ಶೇಕಡಾ 58 ರಷ್ಟು)
  • ಅಬಕಾರಿ ಇಲಾಖೆ - 38525 ಕೋಟಿ ರೂಪಾಯಿ ಆದಾಯ ಸಂಗ್ರಹ (ಶೇಕಡಾ 20 ರಷ್ಟು)
  • ನೋಂದಣಿ ಮತ್ತು ಮುದ್ರಾಂಕ ಇಲಾಖೆ - 26000 ಕೋಟಿ ರೂಪಾಯಿ ಆದಾಯ ಸಂಗ್ರಹ ಶೇಕಡಾ 14 ರಷ್ಟು)
  • ಮೋಟಾರು ವಾಹನ ಇಲಾಖೆ - 13000 ಕೋಟಿ ರೂಪಾಯಿ ಆದಾಯ ಸಂಗ್ರಹ (ಶೇಕಡಾ 7 ರಷ್ಟು)
  • ಇತರೆ ಇಲಾಖೆಗಳಿಂದ - 2368 ಕೋಟಿ ರೂಪಾಯಿ (ಶೇಕಡಾ 1 ರಷ್ಟು)

ಇದನ್ನೂ ಓದಿ: ಕರ್ನಾಟಕ ಬಜೆಟ್ 2024: ಶಿಕ್ಷಣ ಇಲಾಖೆಗೆ ಬಂಪರ್ ಅನುದಾನ ನೀಡಿದ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.