ಯಶ್​ ರಾಧಿಕಾ ವ್ಯಾಲಂಟೈನ್ ಡೇ: ಅಭಿಮಾನಿಗಳ ಮನಮುಟ್ಟಿದ ಫ್ಯಾಮಿಲಿ ಫೋಟೋಗಳಿವು

author img

By ETV Bharat Karnataka Team

Published : Feb 15, 2024, 6:36 AM IST

ಯಶ್​ ರಾಧಿಕಾ ಕುಟುಂಬ

Yash Radhika Valentine's Day: ಪ್ರೇಮಿಗಳ ದಿನದ ನಿಮಿತ್ತ ಸೆಲೆಬ್ರಿಟಿಗಳು ತಮ್ಮ ಪ್ರೀತಿಪಾತ್ರರೊಂದಿಗಿನ ಪ್ರೀತಿಯ ಕ್ಷಣಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಮಾದರಿ ದಂಪತಿ ಯಶ್​ ರಾಧಿಕಾ ಕೂಡ ಮಕ್ಕಳೊಂದಿಗೆ ಉತ್ತಮ ಕ್ಷಣ ಕಳೆದಿದ್ದು, ರಾಧಿಕಾ ಪಂಡಿತ್​ ಸುಂದರ ಫ್ಯಾಮಿಲಿ ಫೋಟೋ ಶೇರ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.