ನಟಿ ಶ್ರೀಲೀಲಾ ಕೈ ಹಿಡಿಯೋ ಹುಡುಗ ಯಾವ ಗುಣ ಹೊಂದಿರಬೇಕು ಗೊತ್ತಾ?

author img

By ETV Bharat Karnataka Team

Published : Feb 13, 2024, 4:49 PM IST

ನಟಿ ಶ್ರೀಲೀಲಾ

ಟಾಲಿವುಡ್​ ಚಿತ್ರರಂಗದಲ್ಲಿ ಬೆಳೆಯುತ್ತಿರುವ ಕನ್ನಡ ನಟಿ ಶ್ರೀಲೀಲಾ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಪ್ರೋಮೋ ಅನಾವರಣಗೊಂಡಿದೆ. ನಿರೂಪಕಿ ಸೌಮ್ಯ ಅವರು ನಟಿ ಬಳಿ, ನಿಮಗೆ ಬ್ರೈನ್​​ ವಿತ್ ಬಾಯ್​ ಬೇಕೆ ಅಥವಾ ಫನ್ನಿ ಬಾಯ್​​ ಬೇಕೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನಟಿ, ಫನ್ನಿ ಆ್ಯಂಡ್​ ಜೋವಿಯಲ್​ ಬಾಯ್​ ಬೇಕು. ಬ್ರೈನ್​​ ವಿಚಾರಗಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.