ETV Bharat / photos

ಚಿತ್ರರಂಗದಲ್ಲಿ 38 ವರ್ಷ ಪೂರೈಸಿದ ಶಿವಣ್ಣ: ಸೂಪರ್​​ ಸ್ಟಾರ್​ಗಳೊಂದಿಗಿನ ಫೋಟೋಗಳಿಲ್ಲಿವೆ ನೋಡಿ

author img

By ETV Bharat Karnataka Team

Published : Feb 20, 2024, 9:04 AM IST

ಶಿವ ರಾಜ್​​ಕುಮಾರ್​
1986ರ ಫೆಬ್ರವರಿ 19ರಂದು ನಟ ಶಿವ ರಾಜ್​​ಕುಮಾರ್​ ಅವರ ಚೊಚ್ಚಲ ಚಿತ್ರ 'ಆನಂದ್' ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡಿತ್ತು. ಚಿತ್ರರಂಗದಲ್ಲಿ 38 ವರ್ಷ ಪೂರೈಸಿರುವ ಶಿವಣ್ಣ ಸರಿಸುಮಾರು 125ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಕರಟಕ ದಮನಕ' ಬಿಡುಗಡೆಗೆ ಸಜ್ಜಾಗುತ್ತಿದೆ. 38 ವರ್ಷಗಳ ಸಿನಿಪಯಣಕ್ಕೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದು, ನಟ ಕೂಡ ಕೃತಘ್ಞತೆ ಅರ್ಪಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.