ETV Bharat / photos

ದರ್ಶನ್ ಬರ್ತ್​ಡೇ ಸಂಭ್ರಮ​ದ ಫೋಟೋಗಳು: ಮುಂದಿನ ಸಿನಿಮಾ 'ಡೆವಿಲ್‌' ಗ್ಲಿಂಪ್ಸ್‌ ರಿಲೀಸ್

author img

By ETV Bharat Karnataka Team

Published : Feb 16, 2024, 5:56 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್​ಡೇ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಸಿನಿಮಾದ ಅಭೂತಪೂರ್ವ ಯಶಸ್ಸು ಸಾಧಿಸುವ ಮೂಲಕ ಸ್ಯಾಂಡಲ್​ವುಡ್​ನ 2024ನೇ ವರ್ಷ ಶುಭಾರಂಭಗೊಂಡಿತ್ತು. 'ಡೆವಿಲ್'​ ದರ್ಶನ್‌ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ. ದಚ್ಚು ಜನ್ಮದಿನದ ಹಿನ್ನೆಲೆಯಲ್ಲಿ 'ಡೆವಿಲ್'​ ಗ್ಲಿಂಪ್ಸ್ ಅನಾವರಣಗೊಂಡಿದೆ. ಪ್ರೇಕ್ಷಕರು ನಟನ ಮುಂಬರುವ ಸಿನಿಮಾಗಳ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳ ಜೊತೆ ದರ್ಶನ್ ಬರ್ತ್​ಡೇ ಸೆಲೆಬ್ರೇಟ್​ ಮಾಡಿಕೊಂಡಿದ್ದು, ಕೆಲವು​ ಫೋಟೋಗಳು ಇಲ್ಲಿವೆ, ನೋಡಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.