ETV Bharat / photos

PHOTOS: ಅಮೆರಿಕದಲ್ಲಿ ಸುಂಟರಗಾಳಿ; ನಾಲ್ವರು ಸಾವು, ಮನೆಗಳಿಗೆ ಹಾನಿ, ಧರೆಗುರುಳಿದ ಮರಗಳು - America Tornado 2024

author img

By ETV Bharat Karnataka Team

Published : Apr 30, 2024, 1:34 PM IST

Updated : Apr 30, 2024, 1:46 PM IST

ಅಮೆರಿಕ ಸುಂಟರಗಾಳಿ
America Tornado 2024: ಅಮೆರಿಕದಲ್ಲಿ ಸುಂಟರಗಾಳಿ ಭಾರಿ ಹಾನಿಯನ್ನುಂಟು ಮಾಡಿದೆ. ಅಧಿಕಾರಿಗಳು ಕಳೆದ ದಿನ ಕೊಟ್ಟ ಮಾಹಿತಿ ಪ್ರಕಾರ, ಒಕ್ಲಹೋಮದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಸರಿ ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಈ ಸಂಖ್ಯೆ ಏರಿರುವ ಸಾಧ್ಯತೆಗಳಿವೆ. ಭಾರಿ ಗಾಳಿ ಮಳೆಗೆ ಸರಿಸುಮಾರು 33 ಸಾವಿರ ಮನೆಗಳಿಗೆ ಹಾನಿಯಾಗಿದೆ. ಅಪಾರ ಪ್ರಮಾಣದ ಮರಗಳು ಧರೆಗುರುಳಿವೆ. ಒಕ್ಲಹೋಮದ 12 ಪ್ರದೇಶಗಳಲ್ಲಿ ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಜನರು ಜಾಗೃತರಾಗಿರುವಂತೆ ಎಚ್ಚರಿಸಿದ್ದಾರೆ.
Last Updated : Apr 30, 2024, 1:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.