ಹೆದ್ದಾರಿಯಲ್ಲಿ ಕಾಳಿಂಗ ಸರ್ಪಗಳ ಮಿಲನ: ವಿಡಿಯೋ

By

Published : Mar 27, 2022, 9:34 AM IST

Updated : Feb 3, 2023, 8:21 PM IST

thumbnail

ಚಿಕ್ಕಮಗಳೂರು: ಕಳಸ ಹೊರಭಾಗದ ಭಗವತಿ ದೇವಸ್ಥಾನದ ಸಮೀಪ ಕಾಳಿಂಗ ಸರ್ಪಗಳು‌ ಮಿಲನ ಕ್ರಿಯೆಯಲ್ಲಿ ತೊಡಗಿದ್ದ ಅಪರೂಪದ ‌ಘಟನೆ ಜರುಗಿತು. ಕುದುರೆಮುಖ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರಗಗಳ ಮಿಲನ ಕ್ರಿಯೆ ನಡೆದಿದ್ದು, ಕೆಲಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು. ರಸ್ತೆ ಮಧ್ಯೆ ನಿಂತು ಹಾವುಗಳ ಸರಸ-ಸಲ್ಲಾಪವನ್ನು ಜನರು ವೀಕ್ಷಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Last Updated : Feb 3, 2023, 8:21 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.