ಪ್ರಧಾನಿ ನರೇಂದ್ರ ಮೋದಿ ಜನ್ಮದಿನ.. ರಂಗೋಲಿಯಲ್ಲಿ ಅರಳಿದ ಪ್ರಧಾನ ಸೇವಕ

By

Published : Sep 17, 2022, 8:55 AM IST

thumbnail

ಧಾರವಾಡ: ಇಂದು ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನ. ಈ ಹಿನ್ನೆಲೆ ಕೆಲಗೇರಿಯ ಗಾಯತ್ರಿಪುರದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ರಂಗೋಲಿಯಲ್ಲಿ ಮೋದಿ ಭಾವಚಿತ್ರ ರಚಿಸುವ ಮೂಲಕ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ಮಂಜುನಾಥ ಹಿರೇಮಠ ಅವರು ಒಂದು ಕೋಣೆಯಲ್ಲಿ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಸಮಯದಲ್ಲಿ ಒಟ್ಟು 8 ಕೆ.ಜಿ ರಂಗೋಲಿ‌ ಹಿಟ್ಟು ಬಳಸಿ 7 ಅಡಿ 2 ಇಂಚಿನ ಕಲಾಕೃತಿ ರಚಿಸಿದ್ದಾರೆ. ಇವರು ಈ ಹಿಂದೆ ಸಹ ಸಾಕಷ್ಟು ಕಲಾಕೃತಿಗಳನ್ನು ರಚನೆ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.