ಸೇತುವೆ ಮೇಲಿಂದ ಹರಿಯೋ ನದಿ ನೀರಿಗೆ ಹಾರಿ ಯುವಕರ ಹುಚ್ಚಾಟ
![ETV Thumbnail thumbnail](https://etvbharatimages.akamaized.net/etvbharat/prod-images/320-214-8358291-558-8358291-1596984835814.jpg)
ಹಾವೇರಿ: ಸೇತುವೆ ಮೇಲಿನಿಂದ ಜಿಗಿದು ಈಜಾಡೋ ಮೂಲಕ ಯುವಕರಿಬ್ಬರು ಹುಚ್ಚಾಟ ಪ್ರದರ್ಶಿಸಿರುವ ಘಟನೆ ವರದಾ ನದಿ ಬಳಿ ನಡೆದಿದೆ. ಈ ಯುವಕರಿಗೆ ಕೆಲವರು ಸಾಥ್ ನೀಡಿದ್ದಾರೆ.
ಹಾವೇರಿ: ಸೇತುವೆ ಮೇಲಿನಿಂದ ಜಿಗಿದು ಈಜಾಡೋ ಮೂಲಕ ಯುವಕರಿಬ್ಬರು ಹುಚ್ಚಾಟ ಪ್ರದರ್ಶಿಸಿರುವ ಘಟನೆ ವರದಾ ನದಿ ಬಳಿ ನಡೆದಿದೆ. ಈ ಯುವಕರಿಗೆ ಕೆಲವರು ಸಾಥ್ ನೀಡಿದ್ದಾರೆ.