ಕಾಡೆಮ್ಮೆ ಗುಟುರಿಗೆ ಬೆಚ್ಚಿ ಸೈಲೆಂಟಾದ ಹುಲಿರಾಯ...ವಿಡಿಯೊ ವೈರಲ್​

By

Published : May 5, 2019, 4:59 PM IST

thumbnail

ಮೈಸೂರು: ಕಾಡೆಮ್ಮೆ ಗುಟುರಿಗೆ ಬೆಚ್ಚಿ, ಜಿಂಕೆಗಳನ್ನು ಬೇಟೆಯಾಡದೇ ಸೈಲೈಟಾಂಗಿ ಹೆಜ್ಜೆ ಹಾಕಿದ ಹುಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ದಮ್ಮನಕಟ್ಟೆ ಅರಣ್ಯದಲ್ಲಿ ಸಫಾರಿಗೆ ಹೋದ ಪ್ರವಾಸಿಗರು ಈ ರೋಮಾಂಚಕ ಹಾಗೂ ಅಪರೂಪದ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.