ಕೈಯಲ್ಲಿ ಹಾವು ಹಿಡಿದು ತಾತನ ಬಿಂದಾಸ್​ ಓಡಾಟ: ಬೆಚ್ಚಿಬಿದ್ರು ಧಾರವಾಡ ಮಂದಿ!

By

Published : Jan 27, 2020, 2:00 PM IST

thumbnail

ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಅಪರಿಚಿತ ವೃದ್ಧನೋರ್ವ ಕೈಯಲ್ಲಿ ಬೃಹತ್​ ಗಾತ್ರದ ಹಾವೊಂದನ್ನು ಹಿಡಿದು ಬಿಂದಾಸ್​ ಆಗಿ ಅತ್ತಿಂದಿತ್ತ ಓಡಾಡುತ್ತಿದ್ದಾನೆ. ಇಲ್ಲಿನ ತೇಜಸ್ವಿ‌ ನಗರ ಬಡಾವಣೆಯಲ್ಲಿ ಕಾಣಿಸಿಕೊಂಡ ಈತ ಕೈಯಲ್ಲಿ ಕೆರೆ ಹಾವನ್ನು ಹಿಡಿದುಕೊಂಡು ಸುತ್ತಾಡುತ್ತಿದ್ದಾನೆ. ಈ ಅಪರಿಚಿತ ವ್ಯಕ್ತಿಯನ್ನು ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.