ಲೋಕ ಸಮರದಲ್ಲಿ ಗೆಲುವು ನನ್ನದೇ: ಬಿ.ವಿ.ನಾಯಕ್​​​ ವಿಶ್ವಾಸ

By

Published : May 22, 2019, 3:28 PM IST

thumbnail

ಲೋಕಸಭಾ ಚುನಾವಣಾ ಫಲಿತಾಂಶ ನಾಳೆ ಹೊರ ಬೀಳಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ್​ ಈಟಿವಿ ಭಾರತ್‌ನೊಂದಿಗೆ ಮಾತನಾಡಿ ಈ ಬಾರಿ ಗೆಲುವು ನನ್ನದೇ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಎಲ್ಲೋ ಕೆಲವರನ್ನ ಮಾತನಾಡಿಸಿ ಮಾಡುವಂತಹ ಎಕ್ಸಿಟ್ ಪೋಲ್​ನ ಮೇಲೆ ಎಳ್ಳಷ್ಟು ನಂಬಿಕೆಯಿಲ್ಲ. ಮತದಾರರು ನನ್ನ ಕೈ ಹಿಡಿಯುತ್ತಾರೆ ಎಂದರು.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.