ಮಳೆಯಲಿ ಮಿಂದೆದ್ದ ವ್ಯಾಘ್ರ... ಗೋಪಾಲಸ್ವಾಮಿ ಬೆಟ್ಟದ ಹುಲಿ ವಿಡಿಯೋ ವೈರಲ್​​

By

Published : Jun 15, 2021, 1:35 PM IST

thumbnail

ಚಾಮರಾಜನಗರ: ಮುಂಗಾರು ಮಳೆಗೆ ಮಿಂದ ಹುಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಗೋಪಾಲಸ್ವಾಮಿ ಬೆಟ್ಟದ ಹುಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಹೆಚ್ಚಿನವರ ವಾಟ್ಸಪ್ ಸ್ಟೇಟಸ್​​ನಲ್ಲಿ ರಾರಾಜಿಸುತ್ತಿದೆ. ಅಂದಾಜು 1 ವರ್ಷದ ಹಿಂದೆ ಗೋಪಾಲಸ್ವಾಮಿ ಬೆಟ್ಟದ ಅರ್ಚಕ ವಾಸು ಸೆರೆ ಹಿಡಿದಿದ್ದಾರೆ ಎನ್ನಲಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್ ಆಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.