ತುಮಕೂರು: ರೋಗಗ್ರಸ್ತ ತೆಂಗಿನ ಮರಗಳನ್ನ ಕಡಿದು ಹಾಕುತ್ತಿರುವ ರೈತರು

By

Published : Jun 17, 2020, 8:25 AM IST

Updated : Jun 17, 2020, 9:19 AM IST

thumbnail

ತುಮಕೂರು: ಜಿಲ್ಲೆಯ ಬಹುಭಾಗದಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1,76,192 ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಬೆಳೆ ಇದೆ. 7 ತಾಲೂಕುಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. ಆದರೆ ಇನ್ನುಳಿದ 3 ತಾಲೂಕಿನ ರೈತರು ತೆಂಗು ಬೆಳೆಯಲು ಪ್ರಯತ್ನಪಡುತ್ತಿದ್ದು, ಅದು ಅವರಿಂದ ಸಾಧ್ಯವಾಗುತ್ತಿಲ್ಲ. ನಿರಂತರವಾಗಿ ತೆಂಗಿನಮರಗಳು ರೋಗಗಳಿಗೆ ತುತ್ತಾಗಿ ನೆಲಕ್ಕುರುಳುತ್ತಿವೆ. ಹಾಗಾಗಿ ಕೊರಟಗೆರೆ, ಮಧುಗಿರಿ, ಪಾವಗಡ ತಾಲೂಕಿನ ರೈತರು ರೋಗಗ್ರಸ್ಥ ತೆಂಗಿನ ಮರಗಳನ್ನು ಕಡಿದು ಹಾಕುತ್ತಿದ್ದಾರೆ.

Last Updated : Jun 17, 2020, 9:19 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.