ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ: ಡ್ರೋನ್​ನಲ್ಲಿ ಸೆರೆ ಹಿಡಿದ ದೃಶ್ಯಗಳ ಝಲಕ್ ಇದು!

By

Published : Jan 13, 2022, 7:34 AM IST

thumbnail

ರಾಮನಗರ: ಮೇಕೆದಾಟಿನಿಂದ ಆರಂಭಗೊಂಡ ಕಾಂಗ್ರೆಸ್​ ಪಾದಯಾತ್ರೆಯು ರೇಷ್ಮೆನಗರಿ ರಾಮನಗರಕ್ಕೆ ಬಂದು ತಲುಪಿದೆ. ಮೊದಲ ದಿನ ಮೇಕೆದಾಟಿನಿಂದ ಹೊರಟ ಪಾದಯಾತ್ರೆ ರಾಮನಗರ ‌ತಲುಪುವ ವರೆಗೂ ನಡೆದ ಕೆಲ ದೃಶ್ಯಗಳನ್ನು ಡ್ರೋನ್​ನಲ್ಲಿ ಸೆರೆ ಹಿಡಿಯಲಾಗಿದೆ. ಈ ಕುರಿತಾದ ಒಂದು ವಿಡಿಯೋ ಝಲಕ್​ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.