ಪುನೀತ್​ ಸಮಾಧಿ ಮೇಲೆ ತುಳಸಿ ಗಿಡ ನೆಟ್ಟು ಪೂಜೆ

By

Published : Oct 31, 2021, 10:41 AM IST

thumbnail

ಬೆಂಗಳೂರು: ಪವರ್​ ಸ್ಟಾರ್​​ ಪುನೀತ್​ ನಿಧನ ಅಪಾರ ಅಭಿಮಾನಿಗಳನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದು, ಇಂದು ಮುಂಜಾನೆ ಅವರ ಅಂತ್ಯಕ್ರಿಯೆ ನೆರವೇರಿದೆ. ಅಪ್ಪು ಸಮಾಧಿ ಮೇಲೆ ತುಳಸಿ ಗಿಡ ನೆಡಲಾಗಿದ್ದು, ಅವರ ಪತ್ನಿ-ಮಕ್ಕಳು ಪೂಜೆಯಲ್ಲಿ ಪಾಲ್ಗೊಂಡರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.