ನವ ವರನಂತೆ ತಯಾರಾದ ಅರ್ಜುನ: ಅಂಬಾರಿ ಕಟ್ಟುವ ಕೆಲಸ ಪ್ರಾರಂಭ

By

Published : Oct 8, 2019, 3:16 PM IST

thumbnail

ಮೈಸೂರು: ಸತತ ಎಂಟನೇ ಬಾರಿಗೆ ದಸರಾ ಅಂಬಾರಿ ಹೊರುತ್ತಿರುವ ಅರ್ಜುನ , ಇಂದು 11 ಆನೆಗಳ ಸಾರಥ್ಯ ವಹಿಸಿ ಅಂಬಾರಿ ಹೊರಲು ಸಿದ್ಧನಾಗಿದ್ದಾನೆ. 59 ವರ್ಷ ವಯಸ್ಸಿನ ಅರ್ಜುನ, ಇದೇ ಕಡೆಯ ಬಾರಿ ಅಂಬಾರಿ ಹೊರಲಿದ್ದಾನೆ ಎಂಬ ಮಾಹಿತಿ ಕೂಡ ಇದೆ. ಹೀಗಾಗಿ ಈ ಸಾರಿ ವಿಶೇಷ ಗಮನ ಸೆಳೆಯುತ್ತಿರುವ ಈತ ವಿಶೇಷ ಬಣ್ಣದ ಅಲಂಕಾರಕ್ಕೆ ಒಳಗಾಗಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.