Watch: ಭಜರಂಗದಳದ ಕಾರ್ಯಕರ್ತನ ಮೃತದೇಹ ಮೆರವಣಿಗೆ - ಬಿಗಿ ಪೊಲೀಸ್​ ಬಂದೋಬಸ್ತ್​

By

Published : Feb 21, 2022, 1:19 PM IST

Updated : Feb 3, 2023, 8:17 PM IST

thumbnail

ಶಿವಮೊಗ್ಗ: ಭಜರಂಗದಳದ ಯುವ ಕಾರ್ಯಕರ್ತ ಹರ್ಷನ ಹತ್ಯೆಯಿಂದಾಗಿ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ನಿನ್ನೆ ರಾತ್ರಿಯಿಂದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ಜಿಲ್ಲಾಡಳಿತ ಸೆಕ್ಷನ್​ 144 ಜಾರಿಗೊಳಿಸಿ, ಶಾಲೆಗಳಿಗೆ ರಜೆ ನೀಡಿದೆ. ಹಿಂದೂ ಪರ ಸಂಘಟನೆಗಳು 'ಅಮರ್​ ರಹೇ' ಎಂದು ಘೋಷಣೆ ಕೂಗುತ್ತಾ ಮೃತದೇಹದ ಮೆರೆವಣಿಗೆ ಮಾಡಿ, ಪ್ರತಿಭಟನೆ ನಡೆಸುತ್ತಿದ್ದಾರೆ.

Last Updated : Feb 3, 2023, 8:17 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.