ಜೋಡೋ ಯಾತ್ರೆ: ಎತ್ತಿನ ಗಾಡಿ ಸವಾರಿಯಲ್ಲಿ ರಾಹುಲ್​ ಗಾಂಧಿ

By

Published : Dec 11, 2022, 3:44 PM IST

Updated : Feb 3, 2023, 8:35 PM IST

thumbnail

ರಾಜಸ್ಥಾನ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರ ಭಾರತ್​ ಜೋಡೋ ಯಾತ್ರೆಯು ರಾಜಸ್ಥಾನದಲ್ಲಿ 7ನೇ ದಿನಕ್ಕೆ ಕಾಲಿಟ್ಟಿದೆ. ಚಹಾ ವಿರಾಮ ತೆಗೆದುಕೊಂಡ ರಾಹುಲ್​ ಗಾಂಧಿ ಕೋಟಾ ಖುರ್ದ್​ ಗ್ರಾಮದಿಂದ ಸವಾಯಿ ಮಾಧೋಪುರಕ್ಕೆ ಎತ್ತಿನ ಗಾಡಿಯಲ್ಲಿ ತೆರಳಿದ್ದಾರೆ. ಪ್ರಯಾಣವನ್ನು ಆನಂದಿಸುತ್ತ, ಎತ್ತಿನ ಬಂಡಿ ಸವಾರಿ ಮಾಡಿದ್ದಾರೆ. ಭಾರತ್​ ಜೋಡೋ ಯಾತ್ರೆಯು ಡಿಸೆಂಬರ್ 5 ರಂದು ರಾಜಸ್ಥಾನವನ್ನು ಪ್ರವೇಶಿಸಿತು. ಸುಮಾರು 500 ಕಿ.ಮೀ ಕ್ರಮಿಸಿದ ಬಳಿಕ ಜೋಡೋ ಯಾತ್ರೆ ರಾಜಸ್ಥಾನದಿಂದ ಹರಿಯಾಣಕ್ಕೆ ಡಿಸೆಂಬರ್ 21ರಂದು ಪ್ರವೇಶಿಸಲಿದೆ.

Last Updated : Feb 3, 2023, 8:35 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.