ಅಗ್ನಿ ಅವಘಡ: ಸಂಪೂರ್ಣ ಹೊತ್ತಿ ಉರಿದ ಕಾರು, ಡ್ರೈವರ್​​ ಪಾರು!

By

Published : Dec 16, 2022, 9:54 AM IST

Updated : Feb 3, 2023, 8:36 PM IST

thumbnail

ಜಲಂಧರ್‌(ಪಂಜಾಬ್​): ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನ ಮೀಟರ್​ನಲ್ಲಿ ತಾಪಮಾನ ಹೆಚ್ಚು ಕಂಡು ಬಂದ ಕೂಡಲೇ ಚಾಲಕ ಗ್ಯಾರೇಜ್​ ಬಳಿ ಕಾರು ನಿಲ್ಲಿಸಿದ್ದಾರೆ. ಕಾರಿನ ಬಾನೆಟ್​ ತೆಗೆಯುವಷ್ಟರಲ್ಲಿ ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಗ್ಯಾರೇಜ್​ ಬಳಿ ಕಾರು ನಿಲ್ಲಿಸಿದ ಕಾರಣ ಡೈವರ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Last Updated : Feb 3, 2023, 8:36 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.