ಕಾರ್ಯಕ್ರಮದಲ್ಲಿ ದಿಢೀರ್​ ನುಗ್ಗಿ ಬಂದ ಯುವಕ.. ಸಿಎಂ ನಿತೀಶ್ ಕುಮಾರ್​ ಮೇಲೆ ಹಲ್ಲೆ- ವಿಡಿಯೋ

By

Published : Mar 27, 2022, 8:10 PM IST

Updated : Feb 3, 2023, 8:21 PM IST

thumbnail

ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಭಕ್ತಿಯಾರ್‌ಪುರ, ದಾನಿಯಾವಾನ್ ಮತ್ತು ಖುಸ್ರುಪುರ್‌ನಲ್ಲಿ ಜನಸಂಪರ್ಕ ಅಭಿಯಾನವನ್ನು ಪ್ರಾರಂಭಿಸಿದ್ದರು. ಆದರೆ, ಭಕ್ತಿಯಾರ್‌ಪುರದಲ್ಲಿ ಮುಖ್ಯಮಂತ್ರಿ ಅವರು ವಿಗ್ರಹಕ್ಕೆ ಮಾಲಾರ್ಪಣೆ ಮಾಡುತ್ತಿದ್ದಾಗ, ಅದೇ ಸಮಯದಲ್ಲಿ ಯುವಕನೊಬ್ಬ ಹೋಗಿ ಮುಖ್ಯಮಂತ್ರಿಗೆ ಥಳಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರಿ ಸದ್ದು ಮಾಡುತ್ತಿದೆ. ತಕ್ಷಣ ಭದ್ರತಾ ಸಿಬ್ಬಂದಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

Last Updated : Feb 3, 2023, 8:21 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.