ಚನ್ನಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಸಿಪಿವೈ ಚಾಲನೆ

By

Published : Jan 21, 2023, 10:59 PM IST

Updated : Feb 3, 2023, 8:39 PM IST

thumbnail

ರಾಮನಗರ ಜಿಲ್ಲೆಯ ಬೊಂಬೆನಗರಿ ಚನ್ನಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಚಾಲನೆ ನೀಡಿದರು. ಬಿಜೆಪಿಯೇ ಭರವಸೆ ಎಂಬ ಕರಪತ್ರ ಬಿಡುಗಡೆ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದರು. ಸಿಎಂ ಬೊಮ್ಮಾಯಿರವರು ಚನ್ನಪಟ್ಟಣ ತಾಲೂಕಿಗೆ 30 ಕೋಟಿ ಹಣ ನೀಡಲಿದ್ದು, ಈಗ ಪ್ರಥಮ ಹಂತದಲ್ಲಿ 10 ಕೋಟಿ ಹಣ ನೀಡಿದ್ದಾರೆ. ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಚನ್ನಪಟ್ಟಣ ನಗರಕ್ಕೆ ಯಾವ ಕೆಲಸ ಮಾಡಲಿಲ್ಲ.‌ ಬಸ್ ನಿಲ್ದಾಣ, ರೈಲ್ವೆ ಬ್ರಿಡ್ಜ್ ಕಾಮಗಾರಿ ಮಾಡಿಲ್ಲ. ಇದೇ ಫೆಬ್ರವರಿ 1 ರಿಂದ ತಾಲೂಕಿನಾದ್ಯಂತ ಪಾದಯಾತ್ರೆ ಮಾಡ್ತೇವೆ. ಈ ಬಾರಿ ಆಶೀರ್ವಾದ ಮಾಡಿ ಎಂದು ಎಲೆಕೇರಿಯಲ್ಲಿ ಸಿ.ಪಿ.ಯೋಗೇಶ್ವರ್ ಮನವಿ ಮಾಡಿದರು.

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.