Watch: ಉತ್ತರಾಖಂಡದಲ್ಲಿ ಚಳಿಗೆ ಹೆಪ್ಪುಗಟ್ಟಿದ ಜಲಪಾತಗಳು

By

Published : Dec 2, 2021, 11:58 AM IST

thumbnail

ಚಮೋಲಿ (ಉತ್ತರಾಖಂಡ): ಕಳೆದೆರಡು ದಿನಗಳಿಂದ ಉತ್ತರಾಖಂಡದಲ್ಲಿ ಚಳಿ ಹೆಚ್ಚಾಗಿದ್ದು, ಪರ್ವತ ಪ್ರದೇಶಗಳಲ್ಲಿ ವಾಸವಾಗಿರುವ ಜನರು ಮನೆಯೊಳಗೇ ಬಂಧಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಪರೀತ ಚಳಿಗೆ ಉತ್ತರಾಖಂಡದ ಚಮೋಲಿಯಲ್ಲಿ ಕಣಿವೆಯಲ್ಲಿನ ಜಲಪಾತಗಳು, ನದಿ ಹಾಗೂ ಸರೋವರಗಳು ಸಹ ಹೆಪ್ಪುಗಟ್ಟಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಚಳಿ ಬೇಗ ಶುರುವಾಗಿದ್ದು, ಈ ಬಾರಿ ಚಳಿಯ ಅಬ್ಬರ ಹೆಚ್ಚಿರಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.