ಮನ್ಸುಖ್ ಮಾಂಡವಿಯಾ ಸೈಕಲ್​ ಸವಾರಿ.. ವಾಯು ಮಾಲಿನ್ಯ ತಡೆಗೆ ಸಂದೇಶ ಸಾರಿದರಾ ಕೇಂದ್ರ ಆರೋಗ್ಯ ಸಚಿವರು?

By

Published : Feb 2, 2022, 1:54 PM IST

thumbnail

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೈಕಲ್​ ಮೂಲಕ ಸಂಸತ್​ಗೆ ಬಂದಿದ್ದಾರೆ. ದೆಹಲಿಯಲ್ಲಿ ವಾಯು ಮಾಲಿನ್ಯ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಆರೋಗ್ಯ ಸಚಿವರು ಸೈಕಲ್​ ಸವಾರಿ ಮೂಲಕ ಜನತೆಗೆ ಮಾಲಿನ್ಯ ತಡೆಗೆ ಸಂದೇಶ ಸಾರಿದ್ದಾರೆ. ಸೈಕಲ್​ ಸವಾರಿ ವೇಳೆ ಮಾಸ್ಕ್​ ಧರಿಸುವ ಮೂಲಕ ಕೋವಿಡ್​ ನಿಯಮ ಪಾಲನೆ ಕುರಿತು ಕೂಡ ಅವರು ಜಾಗೃತಿ ಮೂಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.