ವಿಡಿಯೋ: ಕಾಲೇಜು ಕೊಠಡಿ ಪ್ರವೇಶಿಸಿದ ಚಿರತೆ, ಗಾಯಗೊಂಡ ವಿದ್ಯಾರ್ಥಿ

By

Published : Dec 2, 2021, 12:45 PM IST

thumbnail

ಅಲಿಗಢ(ಉತ್ತರ ಪ್ರದೇಶ): ಅಲಿಗಢ ಜಿಲ್ಲೆಯ ಚರ್ರಾ ಪ್ರದೇಶದಲ್ಲಿರುವ ನಿಹಾಲ್ ಸಿಂಗ್ ಕಾಲೇಜಿಗೆ ಚಿರತೆಯೊಂದು ಎಂಟ್ರಿ ಕೊಟ್ಟಿದ್ದು, ವಿದ್ಯಾರ್ಥಿಯೊಬ್ಬನ ಮೇಲೆ ದಾಳಿ ನಡೆಸಿದೆ. ಪ್ರಾಣಾಪಾಯದಿಂದ ಬಾಲಕ ಪಾರಾಗಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲೇಜ್​ನಲ್ಲಿದ್ದ ಸಿಸಿಟಿವಿಯಲ್ಲಿ ಚಿರತೆಯ ಚಲನ-ವಲನ ದೃಶ್ಯ ಸೆರೆಯಾಗಿದೆ. ಜೊತೆಗೆ, ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳಕ್ಕೆ ಜಮಾಯಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.