ನಿಸ್ಸಾನ್​ ಜೊಂಗಾ ಜೀಪ್​​ನಲ್ಲಿ ರಾಂಚಿ ಮೈದಾನಕ್ಕೆ ಬಂದ ಮಾಹಿ... VIDEO ವೈರಲ್​!

By

Published : Oct 22, 2019, 10:49 PM IST

thumbnail

ಕಾರು-ಬೈಕ್​ಗಳ ಸಂಗ್ರಹದ ಕ್ರೇಜ್​ ಹೊಂದಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ, ಇದೀಗ ಭಾರತೀಯ ಸೇನೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ನಿಸ್ಸಾನ್​ ಜೊಂಗ್​ ಜೀಪ್​ ಖರೀದಿ ಮಾಡಿದ್ದಾರೆ. ಇಂದು ರಾಂಚಿ ಮೈದಾನಕ್ಕೆ ಆಗಮಿಸಿದ್ದ ಮಾಹಿ ಅದೇ ಕಾರಿನಲ್ಲಿ ಆಗಮಿಸಿದ್ದರು. ಇದೀಗ ಅದರ ವಿಡಿಯೋ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.