ಅಹ್ಮದ್​ ಪಟೇಲ್​​ ಮನೆ ಮೇಲೆ ಇಡಿ ದಾಳಿ... ಸುದ್ದಿಗಾರರಿಗೆ ಈ ರೀತಿ ಉತ್ತರಿಸಿದ 'ಕೈ' ಮುಖಂಡ!

By

Published : Jun 27, 2020, 10:31 PM IST

thumbnail

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ವಿಚಾರವಾಗಿ ಜಾರಿ ನಿರ್ದೇಶನಾಲಯ(ಇಡಿ) ಇಂದು ಬೆಳಗ್ಗೆ ಕಾಂಗ್ರೆಸ್​ ಮುಖಂಡ ಅಹ್ಮದ್​ ಪಟೇಲ್​ ನಿವಾಸಕ್ಕೆ ಭೇಟಿ ನೀಡಿತು. ಈ ವೇಳೆ ಕೈ ಮುಖಂಡನ ಪ್ರಶ್ನೆ ಮಾಡಿದ್ದಾಗಿ ತಿಳಿದು ಬಂದಿದೆ. ಇದೀಗ ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್​​ ಮುಖಂಡ, ಮೋದಿಜೀ ಹಾಗೂ ಶಾಜೀ ಅತಿಥಿಗಳು ಇಂದು ಮನೆಗೆ ಆಗಮಿಸಿದ್ರು. ಪ್ರಶ್ನೆ ಕೇಳಿದ್ರು, ನಾನು ಉತ್ತರ ನೀಡಿದ ನಂತರ ಹೊರಟು ಹೋದ್ರು ಎಂದು ವ್ಯಂಗ್ಯವಾಗಿ ಉತ್ತರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.