ETV Bharat / state

ವಿಜಯಪುರದಲ್ಲಿ ಕಂಪಿಸಿದ ಭೂಮಿ... ಛಿದ್ರವಾದ ಟ್ಯಾಂಕರ್​!

author img

By

Published : Nov 19, 2019, 4:21 AM IST

ವಿಜಯಪುರ ಜಿಲ್ಲೆಯ ವಿವಿಧೆಡೆ ಸೋಮವಾರ ಭೂಮಿ ಕಂಪಿಸಿದ ಅನುಭವವಾಗಿದೆ.

ವಿಜಯಪುರದಲ್ಲಿ ಕಂಪಿಸಿದ ಭೂಮಿ

ವಿಜಯಪುರ: ಜಿಲ್ಲೆಯ ವಿವಿಧೆಡೆ ಸೋಮವಾರ ಭೂಮಿ ಕಂಪಿಸಿದ ಅನುಭವವಾಗಿದ್ದು, ಬೋರಗಿ ಗ್ರಾಮದಲ್ಲಿ ಎರಡೂವರೆ ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ನೀರಿನ ಟ್ಯಾಂಕ್ ಛಿದ್ರವಾಗಿದೆ.

ಸಿಂದಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಜೋರಾದ ಶಬ್ದ ಕೇಳಿ ಬಂದಿದ್ದು ಜನರಲ್ಲಿ ಭಯದ ವಾತಾವರಣ ಉದ್ಭವವಾಗಿದೆ.

ಛಿದ್ರವಾದ ಟ್ಯಾಂಕರ್​

ಟ್ಯಾಂಕ್ ಅಮಲಪ್ಪ ಉಪ್ಪಾರ ಎಂಬವರಿಗೆ ಸೇರಿದ್ದು, ಇದೀಗ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.

Intro:ವಿಜಯಪುರ Body:ವಿಜಯಪುರ: ಜಿಲ್ಲೆಯ ಹಲವು ಕಡೆ ಭೂಕಂಪನದ ಅನುಭವವಾಗಿದೆ
ಸಿಂದಗಿ ತಾಲೂಕಿನ ಕೆಲ ಭಾಗದ ಗ್ರಾಮಗಳಲ್ಲಿ ಕೇಳಿ‌ ಬಂದಿದ್ದ ಭಾರೀ ಶಬ್ದ ಜನರಲ್ಲಿಭಯದ ವಾತಾವರಣ ನುಡಿಸಿದೆ.
ಭೂಕಂಪವಾದಂತಹ ಅನುಭವ ಪಡೆದಿದ್ದ ಜನರು
ಘಟನೆಯಿಂದ ನೆಲದ ಮೇಲೆ ನಿರ್ಮಾಣ ಮಾಡಿದ್ದ ಬೃಹತ್ ನೀರಿನ ಟ್ಯಾಂಕ್ ಛಿದ್ರವಾಗಿದೆ.
ಎರಡೂವರೆ ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್
ಬೋರಗಿ ಗ್ರಾಮದ‌ ಜಮೀನಿನಲ್ಲಿ ಈ ಘಟನೆ ನಡೆದಿದೆ.
ಸಿಂದಗಿ ತಾಲೂಕಿನ ಬೋರಗಿ ಗ್ರಾಮ
ಅಮಲಪ್ಪ ಉಪ್ಪಾರ ಎಂಬುವವರಿಗೆ ಸೇರಿದ ಟ್ಯಾಂಕ್ ಇದಾಗಿತ್ತು.
ದ್ರಾಕ್ಷಿ ಬೆಳೆಗೆ ನೀರುಣಿಸಲು‌ ನಿರ್ಮಾಣ ಮಾಡಿದ್ದ ಟ್ಯಾಂಕ್ ವಾಗಿತ್ತು.
ಅಪಾರ‌ ಪ್ರಮಾಣದ ನೀರು ಪೋಲ್ ಆಗಿದೆ.
ಭೂಮಿಯಲ್ಲಿ ಕೇಳಿ ಬಂದ ಭಾರೀ ಶಬ್ದದ ಕಾರಣದಿಂದ ಟ್ಯಾಂಕ್ ಛಿದ್ರ ವಾಗಿದೆ.
ಸಂಕಷ್ಟದಲ್ಲಿ ರೈತ ಅಮಲಪ್ಪ. ಅವರಿಗೆ
ಸೂಕ್ತ ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ.Conclusion:ವಿಜಯಪುರದ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.