ETV Bharat / state

ಶಿವಕುಮಾರ ಸ್ವಾಮೀಜಿ ಹಾಗೂ ಸಾವರ್ಕರ್​ ವ್ಯಕ್ತಿತ್ವದಲ್ಲಿ ತುಂಬಾ  ವ್ಯತ್ಯಾಸವಿದೆ: ಸಚಿವ ಸಿ.ಟಿ.ರವಿ

author img

By

Published : Oct 21, 2019, 2:09 PM IST

Updated : Oct 21, 2019, 2:51 PM IST

ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಸಾವರ್ಕರ್ ವ್ಯಕ್ತಿತ್ವದಲ್ಲಿ ಅಜಗಜಾಂತರವಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.

ಶಿವಕುಮಾರ್ ಸ್ವಾಮೀಜಿ ಹಾಗೂ ಸಾವರ್ಕರ್ ವ್ಯಕ್ತಿತ್ವಕ್ಕೂ ವ್ಯತ್ಯಾಸವಿದೆ: ಸಚಿವ ಸಿ ಟಿ ಪ್ರತಿಕ್ರಿಯೆ

ವಿಜಯಪುರ: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಸಾವರ್ಕರ್ ವ್ಯಕ್ತಿತ್ವದಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.

ಸಚಿವ ಸಿ.ಟಿ.ರವಿ

ನಗರಕ್ಕೆ ಭೇಟಿ‌ ನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದಗಂಗಾ ಶ್ರೀಗಳು ಸಮಾಜ ಸೇವೆಗೆ ಹೆಸರುವಾಸಿಯಾದವರು. ಆದರೆ ಸಾವರ್ಕರ್ ಅಭಿನವ ಭಾರತ ಸಂಘಟನೆ ಕಟ್ಟಿ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವ‌ ನಿಟ್ಟಿನಲ್ಲಿ ತಮ್ಮ ಇಡೀ ಕುಟುಂಬದವನ್ನು ದೇಶಕ್ಕೆ ಸಮರ್ಪಣೆ ಮಾಡಿದವರು. ಅಂತಹ ಮಾಹಾನ್ ವ್ಯಕ್ತಿಗೆ ಭಾರತ ರತ್ನ ನೀಡುವುದರಿಂದ ಆ ಪ್ರಶಸ್ತಿಯ ಗೌರವ ಹೆಚ್ಚಾಗುತ್ತದೆ. ಹಾಗಾಗಿ ಈ ವಿಚಾರದಲ್ಲಿ ವಿವಾದವಿಲ್ಲ. ಇದನ್ನೇ ವಿವಾದ ಮಾಡುವ ಪ್ರಯತ್ನ ಸರಿಯಲ್ಲ. ಅವರಿಗೆ ಭಾರತ ರತ್ನ ಕೊಡಬೇಕು ಎಂಬುವುದರಲ್ಲಿ‌‌‌ ನನ್ನ ಸಹಮತವಿದೆ ಎಂದರು.

ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ‌ಕೊಡಬಾರದು‌ ಎನ್ನುವ ಮನಸ್ಥಿತಿ ಇರುವ‌ ಸಿದ್ದರಾಮಯ್ಯ ಜಲಿಲಾ ಜೈಲಿಗೆ‌‌‌ ಹೋಗಿ‌ ನೋಡಲಿ‌. ಟಿಪ್ಪು ಪರ್ಷಿಯನ್ ಭಾಷೆಯನ್ನು ಭಾರತದ ಮೇಲೆ ಹೇರಿದವರು. ಅಂತವರನ್ನ ವೈಭವೀಕರಿಸಲು‌ ಸಿದ್ದರಾಮಯ್ಯ ಹೊರಟಿದ್ದಾರೆ. ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು‌ ಕರೆಯುವುದನ್ನು‌ ತಪ್ಪು ಎಂದು‌ ಸಿದ್ದರಾಮಯ್ಯನವರು‌ ಹೇಳುತ್ತಾರಾ? ಎಂದು‌ ಸಚಿವ ಸಿ.ಟಿ.ರವಿ‌ ಪ್ರಶ್ನಿಸಿದರು. ನಾನು ಹಿಂದೂ, ನನ್ನ ಹೆಸರಲ್ಲಿ ಸಿದ್ದ ರಾಮ ಎರಡು ಇವೆ ಎಂದು ಡೈಲಾಗ್ ಹೊಡಿತಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Intro:
ವಿಜಯಪುರ: ನಗರಕ್ಕೆ ಬೇಟಿ‌ ನೀಡಿದ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಸಿದ್ದಗಂಗಾ ಮಠದ ಶಿವಕುಮಾರ್ ಸ್ವಾಮಿ ಹಾಗೂ ಸಾವರ್ಕರ್ ವ್ಯಕ್ತಿಗಳು ಬೇರೆ ಬೇರೆ ಸಿದ್ದಗಂಗಾ ಶ್ರೀಗಳು ಸಮಾಜ ಸೇವೆಗೆ ಹೆಸರು ವಾಸಿಗಳು ಇನ್ನೂಬ್ಬರು ಅಭಿನವ ಭಾರತ ಸಂಘಟನೆ ಕಟ್ಟಿದವರು ಸಾವರ್ಕರ್ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವ‌ ನಿಟ್ಟಿನಲ್ಲಿ ತಮ್ಮ ಇಡಿ ಕುಟುಂಬದವನ್ನು ಸ್ವಾತಂತ್ರ್ಯ ಸಮರ್ಪಣೆ ಮಾಡಿದವರು‌ ಸಾವರ್ಕರ್ ಅಂತಹ ಮಾಹಾನ್ ವ್ಯಕ್ತಿಗಳಿಗೆ ಭಾರತ ರತ್ನ ನಿಡುವುದರಿಂದ ಆ ಪ್ರಶಸ್ತಿ ಗೌರವ ಹೆಚ್ಚಾಗುತ್ತದೆ. ಹಾಗಾಗಿಯೇ ವಿವಾದವಿಲ್ಲ ಇದನ್ನೆ ವಿವಾದ ಮಾಡಿವ ಪ್ರಯತ್ನ ಸರಿಯಲ್ಲ ಅವರಿಗೆ ಭಾರತ ರತ್ನ ಕೊಡಬೇಕು ಎಂಬುವುದು‌‌‌ ನನ್ನ ಸಹಮತವಿದೆ ಅನಿಸಿಕೆಗಳನ್ನು ಮಾಧ್ಯಮ ವರ ಮುಂದೆ ವ್ಯಕ್ತಪಡಿಸಿದರು.

ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ‌ಕೊಡಬಾರದು‌ ಎನ್ನುವ ಮನ್ಸಸ್ಥಿ‌ ಸಿದ್ದರಾಮಯ್ಯ ಜಲಿಲಾ ಜೈಲಿಗೆ‌‌‌ ಹೋಗಿ‌ ನೋಡಲಿ‌, ಟಿಪ್ಪು ಪರ್ಷಿಯನ್ ಭಾಷೆಯನ್ನು ಭಾರತದ ಮೇಲೆ ಹೆರಿದವರು. ಅಂತವರನ್ನ ವೈಭವಿಕರಿಸಲು‌ ಸಿದ್ದರಾಮಯ್ಯ ಹೊರಟೊದ್ದಾರೆ. ಗಾಂಧೀಜಿವಯವರನ್ನು ರಾಷ್ಟ್ರಪಿತ ಎಂದು‌ ಕರೆಯುವುದನ್ನು‌ ತಪ್ಪು ಎಂದು‌ ಸಿದ್ದರಾಮಯ್ಯನವರು‌ ಹೇಳತ್ತಾರಾ ಎಂದು‌ ಸಚಿವ ಸಿ ಟಿ ರವಿ‌ ಪ್ರಶ್ನಿಸಿದರು..

ನಾನು ಹಿಂದು ನನ್ನ ಹೆಸರಲ್ಲಿ ಸಿದ್ದ ರಾಮ ಎರಡು ಹೆಸರಿದೆ. ಎಂದು ಡೈಲಾಗ್ ಹೋಡಿತ್ತಾರೆ ಎಂದು ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ನಡೆಸಿದರು...

ಶಿವಾನಂದ ಮದಿಹಳ್ಳಿ
ವಿಜಯಪುರ

Body:

Conclusion:

Last Updated : Oct 21, 2019, 2:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.