ETV Bharat / state

ಗ್ಯಾಸ್ ಏಜೆನ್ಸಿಯಲ್ಲಿ ಕಳ್ಳತನ ಪ್ರಕರಣ: ಸಿಸಿಟಿವಿ ದೃಶ್ಯ ಬಿಡುಗಡೆ

author img

By

Published : May 16, 2019, 11:27 PM IST

ಗ್ಯಾಸ್ ಏಜೆನ್ಸಿ ಬೀಗ ಮುರಿದು ಕಳ್ಳತನ ನಡೆಸಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಗ್ಯಾಸ್ ಏಜೆನ್ಸಿ ಬೀಗ ಮುರಿದು ಕಳ್ಳತನ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಾರವಾರ: ಕೆಲ ತಿಂಗಳ ಹಿಂದೆ ಗ್ಯಾಸ್ ಏಜೆನ್ಸಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸಿಸಿಟಿವಿ ವಿಡಿಯೋ ಬಿಡುಗಡೆ ಮಾಡಿದ್ದು, ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಗ್ಯಾಸ್ ಏಜೆನ್ಸಿ ಬೀಗ ಮುರಿದು ಕಳ್ಳತನ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ನೆಹರೂ ನಗರದ ಚೈತ್ರದೀಪಾ ಎಂಟರ್‌ಪ್ರೈಸಸ್ ಗ್ಯಾಸ್ ಏಜನ್ಸಿಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ಕಳ್ಳತನವಾಗಿತ್ತು. ರಾತ್ರಿ ವೇಳೆ ಕಿಟಕಿ ಒಡೆದು ಒಳ ನುಗ್ಗಿದ ಖದೀಮರು ಕಪಾಟುಗಳನ್ನು ಮುರಿದು ಅದರಲ್ಲಿದ್ದ 2.47 ಲಕ್ಷ ನಗದು ದೊಚಿ ಪರಾರಿಯಾಗಿದ್ದರು.

ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೇರೆಯಾಗಿದ್ದು, ಈ ಸಂಬಂಧ ಕುಮಟಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಆರೋಪಿಗಳ ಹುಡುಕಾಟಕ್ಕೆ ಪೋಲಿಸರು ವಿಡಿಯೋ ಬಿಡುಗಡೆಗೊಳಿಸಿದ್ದು, ಸುಳಿವು ಸಿಕ್ಕರೇ ಕೂಡಲೇ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಕಳ್ಳತನ ನಡೆಸಿರುವ ವ್ಯಕ್ತಿಗಳು ಸ್ಥಳಿಯರೋ ಅಥವಾ ಹೋರಗಿನವರೋ ಎಂಬುದು ಪೋಲಿಸರ ಕಾರ್ಯಾಚರಣೆಯಿಂದ ತಿಳಿಯಬೇಕಾಗಿದೆ.

Intro:ಕಾರವಾರ: ಕೆಲ ತಿಂಗಳ ಹಿಂದೆ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸಿಸಿಟಿವಿ ವಿಡಿಯೋ ಬಿಡುಗಡೆ ಮಾಡಿದ್ದು, ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ನೆಹರೂ ನಗರದ ಚೈತ್ರದೀಪಾ ಎಂಟರ್‌ಪ್ರೈಸಸ್ ಗ್ಯಾಸ್ ಏಜನ್ಸಿಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ಕಳ್ಳತನವಾಗಿತ್ತು. ರಾತ್ರಿ ವೇಳೆ ಕಿಟಕಿ ಒಡೆದು ಗ್ಯಾಸ್ ಆಪೀಸ್ ಗೆ ನುಗ್ಗಿದ ಕದಿಮರು ೨.೪೭ ಲಕ್ಷ ನಗದು ಹಣವನ್ನು ದೊಚಿದ್ದರು. ಕಳ್ಳರ ಕೃತ್ಯವೂ ಕಚೇರಿಯಲ್ಲಿ ಅಳವಡಿಸಿದ್ದ ಸಿ.ಸಿ ಕ್ಯಾಮರಾದಲ್ಲಿ ಸೇರೆಯಾಗಿತ್ತು. ಈ ಸಂಬಂಧ ಕುಮಟಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಆರೋಪಿಗಳ ಹುಡುಕಾಟಕ್ಕೆ ಪೋಲಿಸರು ವಿಡಿಯೋವನ್ನು ಬಿಡುಗಡೆಗೊಳಿಸಿದ್ದು, ಸುಳಿವು ಸಿಕ್ಕರೇ ಕೂಡಲೇ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
ಗ್ಯಾಸ್ ಏಜನ್ಸಿ ಆಪೀಸ್‌ನ ಬೀಗ ಮುರಿದು ಒಳನುಗ್ಗಿದ ಮೂರು ಜನ ಕಳ್ಳರು ಕಪಾಟುಗಳನ್ನು ಮೀಟಿ ಮುರಿದು ಅದರಲ್ಲಿದ್ದ ಹಣ ದೊಚಿದ್ದಾರೆ. ಆದರೆ ಇದು ಸಿ.ಸಿ ಕ್ಯಾಮರಾದಲ್ಲಿ ಚಿತ್ರೀಕರಣಗೊಂಡಿದೆ. ಕಳ್ಳತನಕ್ಕೆ ಮುಂದಾದ ವ್ಯಕ್ತಿಗಳು ಸ್ಥಳಿಯರೋ ಅಥವಾ ಹೋರ ತಾಲೂಕು, ಜಿಲ್ಲೆ ಮುಂತಾದ ಪ್ರದೇಶವರೋ ಎಂಬುದು ಪೋಲಿಸರು ಕಾರ್ಯಚರಣೆಯಿಂದ ತಿಳಿಯಬೇಕಾಗಿದೆ. ಆದರೆ ಇದೀಗ ಸಾರ್ವಜನಿಕರಿಂದ ಆರೋಪಿಗಳ ಕುರಿತು ಮಾಹಿತಿ ಸಿಕ್ಕರೆ ನೀಡುವಂತೆ ಪೊಲೀಸರು ಕೋರಿದ್ದಾರೆ.
Body:kConclusion:k

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.