ETV Bharat / state

ಮದ್ಯ ತುಂಬಿರುವ ಚೀಲ ವಶಪಡಿಸಿಕೊಂಡ ರೈಲ್ವೆ ಅಧಿಕಾರಿಗಳು

author img

By

Published : Oct 15, 2019, 8:42 PM IST

ಮಂಗಳೂರು ಕಡೆ ಚಲಿಸುತ್ತಿದ್ದ ರೈಲಿನಲ್ಲಿ ಪತ್ತೆಯಾಗಿರುವ ಮದ್ಯದ ಚೀಲವನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದು ಅಬಕಾರಿ ಇಲಾಖೆಗೆ ಒಪ್ಪಿಸಿದ್ದಾರೆ.

railway-officials-seized-a-bag-full-of-liquor

ಭಟ್ಕಳ: ಮಡಗಾಂವ್ ಟೂ ಮಂಗಳೂರು ತೆರಳುತ್ತಿದ್ದ ಡೆಮೋ ರೈಲಿನಲ್ಲಿ ಪತ್ತೆಯಾದ ಮದ್ಯದ ಚೀಲವನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದು ಅಬಕಾರಿ ಇಲಾಖೆಗೆ ಒಪ್ಪಿಸಿದ್ದಾರೆ.

ರೈಲು ಮುರುಡೇಶ್ವರಕ್ಕೆ ಆಗಮಿಸುತ್ತಿದ್ದಂತೆ ಆರ್​​​ಪಿಎಫ್​ನ ಎಸ್‍ಐ ಶಿಶ್ಪಾಲ ಸಿಂಗ್ ಮತ್ತು ಕಾನ​ಸ್ಟೆಬಲ್ ಹೆರಂಬ ನಾಯ್ಕ ಅವರಿಗೆ ಮದ್ಯದ ಚೀಲ ದೊರೆತಿದೆ.

ಅದರಲ್ಲಿ ಗೋವಾದ ₹ 7776 ಮೌಲ್ಯದ ಮದ್ಯವನ್ನ ಅಬಕಾರಿ ಇಲಾಖೆಗೆ ಒಪ್ಪಿಸಲಾಗಿದೆ.

Intro:ಭಟ್ಕಳ: ಮಡಗಾಂವ್ ಟು ಮಂಗಳೂರು ತೆರಳುತ್ತಿದ್ದ ಡೆಮೋ ರೈಲಿನಲ್ಲಿ ಮದ್ಯ ತುಂಬಿರುವ ಚೀಲ ಪತ್ತೆಯಾಗಿದ್ದು ರೈಲ್ವೆ ಪೊಲೀಸರು ವಶಕ್ಕೆ ಪಡೆದು ಅಬಕಾರಿ ಇಲಾಖೆಯ ವಶಕ್ಕೆ ನೀಡಿದ ಘಟನೆ ಮಂಗಳವಾರ ನಡೆದಿದೆ.
Body:ಭಟ್ಕಳ: ಮಡಗಾಂವ್ ಟು ಮಂಗಳೂರು ತೆರಳುತ್ತಿದ್ದ ಡೆಮೋ ರೈಲಿನಲ್ಲಿ ಮದ್ಯ ತುಂಬಿರುವ ಚೀಲ ಪತ್ತೆಯಾಗಿದ್ದು ರೈಲ್ವೆ ಪೊಲೀಸರು ವಶಕ್ಕೆ ಪಡೆದು ಅಬಕಾರಿ ಇಲಾಖೆಯ ವಶಕ್ಕೆ ನೀಡಿದ ಘಟನೆ ಮಂಗಳವಾರ ನಡೆದಿದೆ.



ಮಡಗಾಂವ್‍ದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ರೈಲು ಮುರ್ಡೇಶ್ವರಕ್ಕೆ ಆಗಮಿಸುತ್ತಿರುವಂತೆ ಕರ್ತವ್ಯದಲ್ಲಿ ಹಾಜರಿದ್ದ ಆರ್‍ಪಿಎಫ್‍ನ ಎಸ್‍ಐ ಶಿಶ್ಪಾಲ ಸಿಂಗ್ ಮತ್ತು ಕಾನಸ್ಟೆಬಲ್ ಹೆರಂಬ ನಾಯ್ಕ ಇವರಿಗೆ ಚೀಲವೊಂದು ಪತ್ತೆಯಾಗಿದೆ. ಚೀಲಕ್ಕೆ ಸಂಬಂದಿಸಿದ ವಾರಸುದಾರರು ಯಾರು ಕಂಡು ಬರದ ಹಿನ್ನಲೆಯಲ್ಲಿ ಚೀಲವನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಗೋವಾ ರಾಜ್ಯದ 7776 ರೂಗಳ ಮೌಲ್ಯದ ಮದ್ಯ ದೊರಕಿದ್ದು ಅಬಕಾರಿ ಇಲಾಖೆಯ ವಶಕ್ಕೆ ನೀಡಿದ್ದಾರೆ.



Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.