ETV Bharat / state

ಶಿರಸಿ ಬಳಿಯ ರಸ್ತೆಯಲ್ಲಿ ಭೂ ಕುಸಿತ .. ಬೀಗರ-ಬಾಗಿನ ಕಟ್ಟಾ ರಸ್ತೆ ಬಂದ್​​

author img

By

Published : Sep 16, 2019, 3:08 PM IST

ಅಧಿಕ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ ಮುಂದುವರೆದಿದ್ದು, ಯಲ್ಲಾಪುರ ತಾಲೂಕಿನ ಬಾಗಿನ ಕಟ್ಟಾ ಬಳಿ ಭೂ ಕುಸಿತ ಉಂಟಾಗಿ ರಸ್ತೆ ಹಾನಿಯಾಗಿದೆ. ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮಪಂಚಾಯತ್‌ ವ್ಯಾಪ್ತಿಯ ಬಾಗಿನಕಟ್ಟಾದಲ್ಲಿ ಇಂದು ಮುಂಜಾನೆ ಭೂ ಕುಸಿತವಾಗಿದ್ದು, ಕುಸಿತದಲ್ಲಿ ಅರ್ಧದಷ್ಟು ರಸ್ತೆ ನಾಶವಾಗಿದೆ.

ಶಿರಸಿ ಬಳಿಯ ರಸ್ತೆಯಲ್ಲಿ ಭೂ ಕುಸಿತ

ಶಿರಸಿ: ಅಧಿಕ ಮಳೆಯಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ ಮುಂದುವರೆದಿದ್ದು, ಯಲ್ಲಾಪುರ ತಾಲೂಕಿನ ಬಾಗಿನಕಟ್ಟಾ ಬಳಿ ಭೂಕುಸಿತ ಉಂಟಾಗಿ ರಸ್ತೆ ಹಾನಿಯಾಗಿದೆ.

ಶಿರಸಿ ಬಳಿಯ ರಸ್ತೆಯಲ್ಲಿ ಭೂ ಕುಸಿತ..

ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮಪಂಚಾಯತ್‌ ವ್ಯಾಪ್ತಿಯ ಬಾಗಿನಕಟ್ಟಾದಲ್ಲಿ ಇಂದು ಮುಂಜಾನೆಯ ಭೂ ಕುಸಿತವಾಗಿದೆ. ಇದರಿಂದಾಗಿ ಅರ್ಧದಷ್ಟು ರಸ್ತೆ ನಾಶವಾಗಿದೆ. ಯಲ್ಲಾಪುರದ ಬೀಗರದಿಂದ ಬಾಗಿನಕಟ್ಟಾಗೆ ಹೋಗುವ ರಸ್ತೆ ಹಾನಿಯಾಗಿದ್ದು, ಸಂಚಾರವನ್ನು ಬಂದ್ ಮಾಡಲಾಗಿದೆ. ಅತಿವೃಷ್ಟಿಯಿಂದ ಯಲ್ಲಾಪುರ ಭಾಗದಲ್ಲಿ ಕಳೆದ ಒಂದು ವಾರದಲ್ಲಿ ಎರಡು ಬಾರಿ ಭೂ ಕುಸಿತ ಉಂಟಾಗಿದೆ.

Intro:ಶಿರಸಿ :
ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ ಮುಂದುವರೆದಿದ್ದು, ಯಲ್ಲಾಪುರ ತಾಲೂಕಿನ ಬಾಗಿನ ಕಟ್ಟಾ ಬಳಿ ಭೂಕುಸಿತ ಉಂಟಾಗಿ ರಸ್ತೆಗೆ ಹಾನಿಯಾಗಿದೆ.

Body:ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಭಾಗಿನಕಟ್ಟಾದಲ್ಲಿ ಇಂದು ಮುಂಜಾನೆಯ ವೇಳೆ ಭೂ ಕುಸಿತವಾಗಿದ್ದು, ಕುಸಿತದಲ್ಲಿ ಅರ್ಧದಷ್ಟು ರಸ್ತೆ ನಾಶವಾಗಿದೆ.

ಯಲ್ಲಾಪುರದ ಬೀಗರ ದಿಂದ ಭಾಗಿನ ಕಟ್ಟಾ ಗೆ ಹೋಗುವ ರಸ್ತೆಗೆ ಹಾನಿಯಾಗಿದ್ದು, ಸಂಚಾರವನ್ನು ಬಂದ್ ಮಾಡಲಾಗಿದೆ. ಅತಿವೃಷ್ಟಿಯಿಂದ ಯಲ್ಲಾಪುರ ಭಾಗದಲ್ಲಿ ಕಳೆದ ಒಂದು ವಾರದಲ್ಲಿ ಎರಡನೇ ಕುಸಿತ ಇದಾಗಿದೆ.

...........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.