ತುಮಕೂರು ಮಹಾನಗರ ಪಾಲಿಕೆ ಚುನಾವಣೆ: ಮೇಯರ್ ಆಗಿ ಪ್ರಭಾವತಿ ಆಯ್ಕೆ

author img

By

Published : Sep 9, 2022, 10:47 PM IST

ಮಹಾನಗರ ಪಾಲಿಕೆ ಮೇಯರ್​ ಆಗಿ ಪ್ರಭಾವತಿ ಆಯ್ಕೆ

ತುಮಕೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇಂದು ನಡೆದಿದೆ.

ತುಮಕೂರು: ತುಮಕೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇಂದು ನಡೆದಿದ್ದು, ಮೇಯರ್ ಆಗಿ ಪ್ರಭಾವತಿ ಹಾಗೂ ಉಪಮೇಯರ್ ಆಗಿ ಟಿ ಕೆ ನರಸಿಂಹಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೇಯರ್ ಹಾಗೂ ಉಪಮೇಯರ್​ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಪ್ಪಂದದಂತೆ ಆಯ್ಕೆ ಮಾಡಲಾಗಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಮೇಯರ್ ಪಟ್ಟ ಕಾಂಗ್ರೆಸ್​ನ ಪ್ರಭಾವತಿ ಅವರಿಗೆ ಒಲಿದು ಒಂದಿದೆ. ಬಿಸಿಎಂಎಗೆ ಮೀಸಲಾಗಿದ್ದ ಉಪಮೇಯರ್ ಪಟ್ಟ ಜೆಡಿಎಸ್ ನರಸಿಂಹಮೂರ್ತಿಗೆ ಒಲಿದು ಬಂದಿದೆ.

ಓದಿ: ವಿಧಾನ ಮಂಡಲ ಅಧಿವೇಶನ ಹಿನ್ನೆಲೆ ಶಾಸಕಾಂಗ ಸಭೆ ಕರೆದ ಕಾಂಗ್ರೆಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.