ಶುಕ್ರವಾರದ ತರಕಾರಿ ಮಾರುಕಟ್ಟೆ ದರ ಈ ರೀತಿ ಇದೆ..

author img

By

Published : Sep 23, 2022, 2:12 PM IST

ತರಕಾರಿ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ದರ ಮಾಹಿತಿ ಇಲ್ಲಿದೆ.

ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಶಿವಮೊಗ್ಗದಲ್ಲಿ ತರಕಾರಿ ದರ:

  • ಮೆಣಸಿನ ಕಾಯಿ- 30 ರೂ.
  • M.Z ಬಿನ್ಸ್-70 ರೂ.
  • ರಿಂಗ್ ಬಿನ್ಸ್-70 ರೂ.
  • ಎಲೆಕೋಸು ಚೀಲಕ್ಕೆ-12 ರೂ.
  • ಬಿಟ್ ರೂಟ್-40 ರೂ.
  • ಹೀರೆಕಾಯಿ-40 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-50 ರೂ.
  • ಎಳೆ ಸೌತೆ-26 ರೂ.
  • ಬಣ್ಣದ ಸೌತೆ-40 ರೂ.
  • ಜವಳಿಕಾಯಿ-40 ರೂ.
  • ತೊಂಡೆಕಾಯಿ-70 ರೂ.
  • ನವಿಲುಕೋಸು-60 ರೂ.
  • ಮೂಲಂಗಿ- 50 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೆಟ್-60 ರೂ.
  • ನುಗ್ಗೆಕಾಯಿ-30
  • ಹೂ ಕೋಸು-600 ರೂ ಚೀಲಕ್ಕೆ.
  • ಟೊಮೇಟೊ -24 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-26 ರೂ.
  • ಬೆಳ್ಳುಳ್ಳಿ-50 ರೂ.
  • ಸೀಮೆ ಬದನೆಕಾಯಿ-26 ರೂ.
  • ಬದನೆಕಾಯಿ-20 ರೂ.
  • ಪಡುವಲಕಾಯಿ-30 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-24 ರೂ.

ಸೂಪ್ಪಿನ ದರ ಯಥಾಸ್ಥಿತಿ

  • ಕೂತ್ತಂಬರಿಸೊಪ್ಪು 100 ಕ್ಕೆ- 300 ರೂ.
  • ಸಬ್ಬಸಿಗೆ ಸೊಪ್ಪು100 ಕ್ಕೆ -240 ರೂ.
  • ಮೆಂತೆಸೊಪ್ಪು100 ಕ್ಕೆ 300 ರೂ.
  • ಪಾಲಕ್ ಸೂಪ್ಪು-100 ಕ್ಕೆ 300 ರೂ.
  • ಸೂಪ್ಪು- 100 ಕ್ಕೆ 400 ರೂ.
  • ಪುದಿನಸೊಪ್ಪು100 ಕ್ಕೆ - 300 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್ -48 ರೂ.
  • ಟೊಮೇಟೊ- 20 ರೂ.
  • ಬೆಂಡೆಕಾಯಿ -17 ರೂ.
  • ಸೌತೆಕಾಯಿ- 25 ರೂ.
  • ಗುಂಡು ಬದನೆ- 10 ರೂ.
  • ಕುಂಬಳಕಾಯಿ -18 ರೂ.
  • ಹೀರೆಕಾಯಿ- 30 ರೂ.
  • ಪಡವಲಕಾಯಿ- 22 ರೂ.
  • ತೊಂಡೆಕಾಯಿ- 40 ರೂ.
  • ಹಾಗಲಕಾಯಿ- 30 ರೂ.
  • ದಪ್ಪ ಮೆಣಸು -55 ರೂ.
  • ಸೋರೆಕಾಯಿ- 20 ರೂ.
  • ಬದನೆಕಾಯಿ ವೈಟ್- 12 ರೂ.
  • ಕೋಸು- 12 ರೂ.
  • ಸೀಮೆಬದನೆ -18 ರೂ.
  • ಬಜ್ಜಿ- 20 ರೂ.
  • ಮೆಣಸಿನಕಾಯಿ- 24 ರೂ.
  • ಕಾಲಿಪ್ಲವರ್- 36 ರೂ.

ಹುಬ್ಬಳ್ಳಿಯಲ್ಲಿ ಇಂದಿನ ತರಕಾರಿ ದರ

  • ಕ್ಯಾರೆಟ್ -70 ರೂ.
  • ಬೀನ್ಸ್ -75 ರೂ.
  • ಟೊಮೆಟೊ -25 ರೂ.
  • ದಪ್ಪ ಮೆಣಸು -50 ರೂ.
  • ಬೆಂಡೆಕಾಯಿ- 20 ರೂ.
  • ಸೌತೆಕಾಯಿ -27 ರೂ.
  • ಬದನೆ- 10 ರೂ.
  • ಈರುಳ್ಳಿ -15 ರೂ.
  • ಕುಂಬಳಕಾಯಿ -20 ರೂ.
  • ಹೀರೆಕಾಯಿ- 30 ರೂ.
  • ಪಡವಲಕಾಯಿ- 20 ರೂ.
  • ತೊಂಡೆಕಾಯಿ- 45 ರೂ.
  • ಹಾಗಲಕಾಯಿ -28 ರೂ.
  • ಸೋರೆಕಾಯಿ- 20 ರೂ.
  • ಬದನೆಕಾಯಿ ವೈಟ್- 8 ರೂ.
  • ಕೋಸು -10 ರೂ.
  • ಕಾಲಿಪ್ಲವರ್- 35 ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.