ರಾಜ್ಯದ ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ

author img

By

Published : Oct 2, 2022, 1:30 PM IST

ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ಬೆಲೆ ಕುರಿತ ಮಾಹಿತಿ.

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 30 ರೂ.
  • M.Z ಬೀನ್ಸ್-40 ರೂ.
  • ರಿಂಗ್ ಬೀನ್ಸ್-40 ರೂ.
  • ಎಲೆಕೋಸು ಚೀಲಕ್ಕೆ-20 ರೂ.
  • ಬಿಟ್ ರೂಟ್-50 ರೂ.
  • ಹೀರೆಕಾಯಿ- 40 ರೂ.
  • ಬೆಂಡೆಕಾಯಿ- 40 ರೂ.
  • ಹಾಗಲಕಾಯಿ-50 ರೂ.
  • ಎಳೆ ಸೌತೆ-26 ರೂ.
  • ಬಣ್ಣದ ಸೌತೆ-40 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-60 ರೂ.
  • ಮೂಲಂಗಿ- 30 ರೂ.
  • ದಪ್ಪಮೆಣಸು-70 ರೂ.
  • ಕ್ಯಾರೆಟ್-60 ರೂ.
  • ನುಗ್ಗೆಕಾಯಿ-80
  • ಹೂ ಕೋಸು-600 ರೂ ಚೀಲಕ್ಕೆ.
  • ಟೊಮೆಟೊ -30 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ-24 ರೂ.
  • ಆಲೂಗೆಡ್ಡೆ-26 ರೂ.
  • ಬೆಳ್ಳುಳ್ಳಿ-50 ರೂ.
  • ಸೀಮೆ ಬದನೆಕಾಯಿ-26 ರೂ.
  • ಬದನೆಕಾಯಿ-26 ರೂ.
  • ಪಡುವಲಕಾಯಿ-35 ರೂ.
  • ಕುಂಬಳಕಾಯಿ-24 ರೂ.
  • ಹಸಿ ಶುಂಠಿ-24 ರೂ.

ಸೂಪ್ಪಿನ ದರ ಇಳಿಕೆ

  • ಕೂತ್ತಂಬರಿಸೊಪ್ಪು 100 ಕ್ಕೆ- 160 ರೂ.
  • ಸಬ್ಬಸಿಗೆ ಸೊಪ್ಪು100 ಕ್ಕೆ -200 ರೂ.
  • ಮೆಂತೆಸೊಪ್ಪು100 ಕ್ಕೆ 200 ರೂ.
  • ಪಾಲಕ್ ಸೂಪ್ಪು-100 ಕ್ಕೆ 200 ರೂ
  • ಸೂಪ್ಪು- 100 ಕ್ಕೆ 200 ರೂ.
  • ಪುದಿನಸೊಪ್ಪು100 ಕ್ಕೆ - 200 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ

  • ಕ್ಯಾರೆಟ್- 70 ರೂ.
  • ಬೀನ್ಸ್- 75 ರೂ.
  • ಟೊಮೆಟೊ -40 ರೂ.
  • ದಪ್ಪ ಮೆಣಸು-50 ರೂ.
  • ಬೆಂಡೆಕಾಯಿ -20 ರೂ.
  • ಸೌತೆಕಾಯಿ -27 ರೂ.
  • ಬದನೆ -10 ರೂ.
  • ಈರುಳ್ಳಿ-15 ರೂ.
  • ಕುಂಬಳಕಾಯಿ-20 ರೂ.
  • ಹೀರೆಕಾಯಿ- 30 ರೂ.
  • ಪಡವಲಕಾಯಿ 20 ರೂ.
  • ತೊಂಡೆಕಾಯಿ- 45 ರೂ.
  • ಹಾಗಲಕಾಯಿ -28 ರೂ.
  • ಸೋರೆಕಾಯಿ -20 ರೂ.
  • ಬದನೆಕಾಯಿ ವೈಟ್ -8 ರೂ.
  • ಕೋಸು- 10 ರೂ.
  • ಕಾಲಿಫ್ಲವರ್- 35 ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.