ETV Bharat / state

ಉಗ್ರರ ವಿರುದ್ಧದ ಪ್ರತೀಕಾರ... ಸೇನೆ ಸೆಲ್ಯೂಟ್​​ ಹೇಳಿದ್ರು ಚಕ್ರವರ್ತಿ ಸೂಲಿಬೆಲೆ

author img

By

Published : Feb 27, 2019, 1:06 PM IST

ಭಾರತೀಯ ವಾಯುಸೇನೆ ಪಾಖಿಸ್ತಾನಿ ಉಗ್ರರ ಬೇಸ್​ ಕ್ಯಾಂಪ್​ ಮೇಲೆ ನಿನ್ನೆ ನಡೆಸಿದ ದಾಳಿ ಕುರಿತಾಗಿ ಪ್ರಖರ ವಾಙ್ಮಿ ಚಕ್ರವರ್ತಿ ಸೂಲಿಬೆಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

chakravarthi sulibele

ಶಿವಮೊಗ್ಗ: ಪುಲ್ವಾಮಾ ಘಟನೆಗೆ ಭಾರತ ಪ್ರತೀಕಾರ ತೀರಿಸುತ್ತದೆ ಎಂದು ವಿಶ್ವಾಸ ಇಟ್ಟಿದ್ದ ದೇಶದ ಜನತೆಯ ಕನಸು ನನಸಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಉಗ್ರರ ನೆಲೆ ಮೇಲೆ ವಾಯುಪಡೆ ದಾಳಿ ಮಾಡಿರುವುದು ಹೆಮ್ಮೆ ಸಂಗತಿ. ಪಾಕಿಸ್ತಾನದ ಒಳಗೆ ನುಗ್ಗಿ ಪಾಕಿಸ್ತಾನದ 3 ಜಾಗಗಳಲ್ಲಿ ದಾಳಿ ಮಾಡಿರುವುದು ವಿಶೇಷ ಎಂದರು.ನಮಗೆ ಈ ದೇಶದ ಪ್ರಧಾನಿ ಬಗ್ಗೆ, ನಮ್ಮ ಸೇನೆಯ ಮೇಲೆ, ಜೊತೆಗೆ ಇಷ್ಟು ದಿನ ಸಂಯಮದಿಂದ ಕಾದ ದೇಶ ಭಕ್ತ ಜನರ ಮೇಲೆಯೂ ಸಹ ಹೆಮ್ಮೆ ಮತ್ತು ವಿಶ್ವಾಸ ಇದೆ ಎಂದರು.

chakravarthi sulibele

ನಾನು ಈ ದಾಳಿಯನ್ನು ರಾಜಕೀಯವಾಗಿ ಚಿತ್ರೀಸಲು ಇಷ್ಟಪಡುವುದಿಲ್ಲ. ಈ ಹೋರಾಟ ಪಾಕಿಸ್ತಾನದ ವಿರುದ್ಧ ಅಲ್ಲ, ಇದು ಭಯೋತ್ಪಾದನೆಯ ವಿರುದ್ಧದ ಹೋರಾಟ ಎಂದು ಸೂಲಿಬೆಲೆ ಇದೇ ಸಂದರ್ಭದಲ್ಲಿ ಹೇಳಿದರು.

Intro:Body:

Intro:ಶಿವಮೊಗ್ಗ,

ಭೀಮಾನಾಯ್ಕ ಎಸ್ ಶಿವಮೊಗ್ಗ

ಭಾರತೀಯ ವಾಯು ಸೇನೆ ಉಗ್ರರ ಮೇಲೆ ಮಾಡಿದ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಚಕ್ರವರ್ತಿ ಸೂಲಿಬೇಲೆ

ಈ ದೇಶದ ನೇತೃತ್ವದ ಮೇಲೆ ವಿಶ್ವಾಸ ಇಟ್ಟಿದ್ದ ಭಾರತದ ಜನತೆ ಮೋದಿ ಅವರು ಪಾಕಿಸ್ತಾನಕ್ಕೆ ಪಾಠ ಕಲಿಸುತ್ತಾರೆ ಎಂದು ಕಾಯುತ್ತಿದ್ದರು ಇವತ್ತು ಅವರ ಕನಸು ನನಸಾಗಿದೆ ಎಂದರು.





Body:ಮೊದಲ ಬಾರಿಗೆ ವಾಯುಪಡೆ ದಾಳಿ ಮಾಡಿರುವುದು ಹೆಮ್ಮೆ ಪಾಕಿಸ್ತಾನದ ಒಳಗೆ ನುಗ್ಗಿ ಪಾಕಿಸ್ತಾನದ 3 ಜಾಗದಲ್ಲಿ ದಾಳಿ ಮಾಡಿರುವುದು ವಿಶೇಷ ಎಂದರು.

ನಮಗೆ ಈ ದೇಶದ ಪ್ರಧಾನಿ ಬಗ್ಗೆ ಹೆಮ್ಮೆ ಇದೆ ಹಾಗೂ ನಮ್ಮ ಸೇನೆಯ ಮೇಲೆ ಹೆಮ್ಮೆ ಇದೆ ಜೊತೆಗೆ ಇಷ್ಟು ದಿನ ಸಂಯಮದಿಂದ ಕಾದ ದೇಶ ಭಕ್ತ ಜನರ ಮೇಲೆ ಸಹ ಹೆಮ್ಮೆ ಮತ್ತು ವಿಶ್ವಾಸ ಇದೆ ಎಂದರು.





Conclusion:ನಾನು ಈ ದಾಳಿಯನ್ನು ರಾಜಕೀಯವಾಗಿ ಚಿತ್ರಿಸುವುದು ಇಲ್ಲ ಹಾಗೂ ಇಷ್ಟಪಡುವುದು ಸಹ ಪಡುವುದಿಲ್ಲ ಮೋದಿ ಅವರ ಸಾಮರ್ಥ್ಯದ ಬಗ್ಗೆ ಸಮಾಜಕ್ಕೆ ತಿಳಿದಿದೆ.

ಈ ಹೋರಾಟ ಪಾಕಿಸ್ತಾನದ ವಿರುದ್ಧ ಅಲ್ಲ ಇದು ಭಯೋತ್ಪಾದನೆಯ ವಿರುದ್ಧದ ಹೋರಾಟ ಎಂದರೂ

ಭೀಮಾನಾಯ್ಕ ಎಸ್ ಶಿವಮೊಗ್ಗ

.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.