ETV Bharat / state

ರಾಮನಗರದ ರೇವಣ ಸಿದ್ದೇಶ್ವರ ಬೆಟ್ಟದ ಬಳಿ ಹಾವುಗಳ ಸರಸ ಸಲ್ಲಾಪ - ವಿಡಿಯೋ

author img

By

Published : May 13, 2021, 7:35 PM IST

ರೇವಣ ಸಿದ್ದೇಶ್ವರ ಬೆಟ್ಟದ ಸಮೀಪ ಬೃಹತ್ ಗಾತ್ರದ ಎರಡು ಹಾವುಗಳು ಸರಸ ಸಲ್ಲಾಪ ನಡೆಸುತ್ತಿದ್ದ ಅಪರೂಪದ ದೃಶ್ಯವನ್ನು ಯುವಕನೋರ್ವ ತನ್ನ ಮೊಬೈಲ್ ನಲ್ಲಿ‌ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ‌ ಹರಿ‌ಬಿಟ್ಟಿದ್ದಾನೆ.

two-snake-dancing-at-ramanagara
ಹಾವುಗಳ ಸರಸ ಸಲ್ಲಾಪ

ರಾಮನಗರ: ಬೃಹತ್ ಗಾತ್ರದ ಎರಡು ಹಾವುಗಳು ಸರಸ ಸಲ್ಲಾಪ ನಡೆಸುತ್ತಿದ್ದ ದೃಶ್ಯ ತಾಲೂಕಿನ ರೇವಣ ಸಿದ್ದೇಶ್ವರ ಬೆಟ್ಟದ ಸಮೀಪ ಕಂಡುಬಂದಿದೆ.

ಆರರಿಂದ ಏಳು ಅಡಿ‌ ಉದ್ದದ ಎರಡು ಹಾವು ಒಂದಕ್ಕೊಂದು ಪರಸ್ಪರ ಅರ್ಧಗಂಟೆಗೂ ಹೆಚ್ಚು ಕಾಲ ಆಟವಾಡುತ್ತಿದ್ದವು. ನಂತರ ಜನರ ಶಬ್ದವನ್ನ ಗ್ರಹಿಸಿ ಅಲ್ಲಿಯೇ ಇದ್ದ ಪೊದೆಯೊಳಗೆ ಹೊರಟು ಹೋದವು.

ರಾಮನಗರದ ರೇವಣ ಸಿದ್ದೇಶ್ವರ ಬೆಟ್ಟದಲ್ಲಿ ಹಾವುಗಳ ಸರಸ ಸಲ್ಲಾಪ

ಈ ಅಪರೂಪದ ದೃಶ್ಯವನ್ನು ಗ್ರಾಮದ ಯುವಕನೋರ್ವ ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ‌ ಹರಿ‌ಬಿಟ್ಟಿದ್ದಾನೆ.

ಓದಿ: ನ್ಯಾಯಮೂರ್ತಿಗಳೇನು ಸರ್ವಜ್ಞರಲ್ಲ : ಸಿ ಟಿ ರವಿ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.