ETV Bharat / state

'ವೈಷ್ಣವ ಜನತೋ' ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು..

author img

By

Published : Oct 2, 2019, 8:45 PM IST

ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಈಟಿವಿ ಭಾರತ ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಹಾಡಿಸಿದ 'ವೈಷ್ಣವ ಜನತೋ' ಹಾಡಿಗೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎನ್ ಎಸ್ ಬೋಸರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎನ್.ಎಸ್ ಬೋಸರಾಜ್

ರಾಯಚೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಈಟಿವಿ ಭಾರತ ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಹಾಡಿಸಿದ 'ವೈಷ್ಣವ ಜನತೋ' ಹಾಡಿಗೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎನ್ ಎಸ್ ಬೋಸರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Congress leaders
ಎನ್.ಎಸ್ ಬೋಸರಾಜ್ ಟ್ವೀಟ್​

ಗಾಂಧಿ ಜಯಂತಿ ಅಂಗವಾಗಿ ಖ್ಯಾತ ಗಾಯಕರ ಕಂಠದಿಂದ ಹೊರ ಬಂದಿರುವ ವೈಷ್ಣವ ಜನತೋ ಹಾಡು ಅತ್ಯಂತ ಸುಮಧುರವಾಗಿ ಮೂಡಿ ಬಂದಿದೆ. ಅವರ ಆದರ್ಶಗಳು ಪ್ರಸುತ್ತ ದಿನಮಾನಗಳಲ್ಲಿ ಆಳವಡಿಕೆ ಮಾಡಿಕೊಳ್ಳುವುದು ಅವಶ್ಯಕತೆಯಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

Congress leaders
ರವಿ ಬೋಸರಾಜ್ ಟ್ವೀಟ್​

ಇನ್ನು, ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ್ ಹಾಗೂ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರುಣ್​ ಕುಮಾರ್​ ಸಹ ಟ್ವಿಟರ್ ಖಾತೆಯಲ್ಲಿ ಈ ಹಾಡನ್ನು ಶೇರ್ ಮಾಡಿಕೊಳ್ಳುವ ಮೂಲಕ ಈಟಿವಿ ಭಾರತದ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Intro:¬ಸ್ಲಗ್: ವಿಧಾನಪರಿಷತ್ ಸದಸ್ಯ ಪ್ರಶಂಸೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 02-1೦-2019
ಸ್ಥಳ: ರಾಯಚೂರು
ಆಂಕರ್: ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಈಟಿವಿ ಭಾರತ್ “ವೈಷ್ಣವ ಜನತೋ” ಹಾಡಿಗೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Body:ಗಾಂಧೀಜಿ ಜಯಂತಿ ಅಂಗವಾಗಿ ಖ್ಯಾತ ಗಾಯಕರ ಕಂಠದಿಂದ ಹೊರ ಬಂದಿರುವ ವೈಷ್ಣವ ಜನತೋ ಅತ್ಯಂತ ಸುಮಂಧುರವಾಗಿ ಮೂಡಿ ಬಂದಿದೆ. ಅವರ ಆದರ್ಶಗಳು ಪ್ರಸುತ್ತ ದಿನಮಾನಗಳು ಆಳವಡಿಕೆ ಅವಶ್ಯಕತೆಯಿದೆ ಎಂದು ಈಟಿವಿ ಭಾರತ್ ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇನ್ನೂ ಕಾಂಗ್ರೆಸ್ ಯುವ ಮುಖಂಡ ರವಿಬೋಸರಾಜ್ ಹಾಗೂ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರುಣಕುಮಾರ ಸಹ ಟ್ವಿಟರ್ ಖಾತೆಯಲ್ಲಿ ಹಾಡನ್ನು ಶೇರ್ ಮಾಡಿಕೊಳ್ಳುವ ಮೂಲಕ ಈಟಿವಿ ಭಾರತ್ ಈ ಕಾರ್ಯಕ್ಕೆ ಶ್ಲಾಲಘನೆ ವ್ಯಕ್ತಪಡಿಸಿದ್ದಾರೆ.Conclusion:
ಪೋಟೋ.1: ಎನ್.ಎಸ್.ಬೋಸರಾಜ್, ವಿಧಾನಪರಿಷತ್ ಸದಸ್ಯ
ಪೋಟೋ.2: ರವಿಬೋಸರಾಜ್, ಕಾಂಗ್ರೆಸ್ ಯುವಮುಖಂಡ
ಪೋಟೋ.3: ಅರುಣಕುಮಾರ, ಜಿಲ್ಲಾಧ್ಯಕ್ಷ, ಯುವಕಾಂಗ್ರೆಸ್, ರಾಯಚೂರು
ಪೋಟೋ.4: ಐವೈಸಿ ರಾಯಚೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.