ETV Bharat / state

ಬದಲಾಗದ ಇಂಧನ ದರ: ಇಂದಿನ ಡೀಸೆಲ್​-ಪೆಟ್ರೋಲ್​ ಬೆಲೆ ಹೀಗಿದೆ..

author img

By

Published : Oct 18, 2022, 3:37 PM IST

ಇಂಧನ ದರ
ಇಂಧನ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.

ಬೆಂಗಳೂರು: ಮೈಸೂರಿನಲ್ಲಿ 150ನೇ ದಿನವೂ ಇಂಧನ ದರ ಸ್ಥಿರವಾಗಿದ್ದು, ಪೆಟ್ರೋಲ್ ದರ ಒಂದು ಲೀಟರ್‌ಗೆ 101.44 ರೂ. ಇದೆ. ಡೀಸೆಲ್‌ ದರ ಒಂದು ಲೀಟರ್‌ಗೆ 87.43 ರೂ. ಇದೆ. ಹುಬ್ಬಳ್ಳಿಯಲ್ಲೂ ಇಂಧನ ದರ ಯಥಾಸ್ಥಿತಿ ಇದೆ.

ನಗರ ಪೆಟ್ರೋಲ್ ಡೀಸೆಲ್‌
ಮೈಸೂರು101.44 ರೂ.87.43 ರೂ.
ಹುಬ್ಬಳ್ಳಿ 101.65 ರೂ.87.65 ರೂ.
ಮಂಗಳೂರು101.26 ರೂ.87.25 ರೂ.
ಶಿವಮೊಗ್ಗ 103.43 ರೂ.89.16 ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.