ETV Bharat / state

ಹೈಕಮಾಂಡ್ ಯಾರನ್ನು ಸೂಚಿಸುತ್ತೋ ಅವರೇ ಮೇಯರ್.. ಸಾ ರಾ ಮಹೇಶ್

author img

By

Published : Jan 17, 2020, 7:18 PM IST

ಖಾಸಗಿ ಹೋಟೆಲ್​ನಲ್ಲಿ ತಮ್ಮ ಪಕ್ಷದ ನಗರ ಪಾಲಿಕೆ ಸದಸ್ಯರೊಂದಿಗೆ ಮಾತನಾಡಿದ ಅವರು, ನಗರ ಪಾಲಿಕೆಯ ಸದಸ್ಯರು ಯಾರ ಹೆಸರನ್ನ ಸೂಚಿಸುತ್ತಾರೋ ಅವರ ಹೆಸರನ್ನೇ ಹೈಕಮಾಂಡ್ ತಿಳಿಸುತ್ತೆ. ಅವರು ಸೂಚಿಸಿದ ವ್ಯಕ್ತಿಯೇ ಮೈಸೂರು ಮೇಯರ್ ಆಗಲಿದ್ದಾರೆ ಎಂದರು.

The person suggested by high command will become mayor: Sa. Ra. Mahesh
ಹೈಕಮಾಂಡ್ ಯಾರನ್ನು ಸೂಚಿಸುತ್ತಾರೋ ಅವರೇ ಮೇಯರ್: ಸಾ. ರಾ. ಮಹೇಶ್

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಪಕ್ಷದ ಹೈಕಮಾಂಡ್ ಇನ್ನೂ ಯಾರ ಹೆಸರನ್ನೂ ಸೂಚಿಸಿಲ್ಲ. ಶನಿವಾರ ಬೆಳಗ್ಗೆ ಅವರು ಯಾರ ಹೆಸರನ್ನು ಸೂಚಿಸುತ್ತಾರೋ ಅವರಿಗೇ ಎಲ್ಲರೂ ಮತ ಹಾಕಬೇಕು ಎಂದು ಶಾಸಕ ಸಾ ರಾ ಮಹೇಶ್ ಹೇಳಿದ್ದಾರೆ.

ಹೈಕಮಾಂಡ್ ಯಾರನ್ನು ಸೂಚಿಸುತ್ತಾರೋ ಅವರೇ ಮೇಯರ್.. ಮಾಜಿ ಸಚಿವ ಸಾ ರಾ ಮಹೇಶ್

ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ತಮ್ಮ ಪಕ್ಷದ ನಗರ ಪಾಲಿಕೆ ಸದಸ್ಯರೊಂದಿಗೆ ಮಾತನಾಡಿದ ಅವರು, ನಗರ ಪಾಲಿಕೆಯ ಸದಸ್ಯರು ಯಾರ ಹೆಸರನ್ನ ಸೂಚಿಸುತ್ತಾರೋ ಅವರ ಹೆಸರನ್ನೇ ಹೈಕಮಾಂಡ್ ತಿಳಿಸುತ್ತೆ. ಅವರು ಸೂಚಿಸಿದ ವ್ಯಕ್ತಿಯೇ ಮೈಸೂರು ಮೇಯರ್ ಆಗಲಿದ್ದಾರೆ ಎಂದರು.

ನರೇಂದ್ರ ಮೋದಿ ಪ್ರಧಾನಿಯಾದ ನಂತರ ಯಾವುದೇ ಕಾರಣಕ್ಕೂ ಅವರ ಅರಿವಿಗೆ ಇಲ್ಲದೆ ಸಭೆ ಮಾಡುವಂತಿಲ್ಲ. ಈ ರೀತಿಯ ಪರಿಸ್ಥಿತಿ ಬಿಜೆಪಿಯಲ್ಲಿ ನಿರ್ಮಾಣವಾಗಿದೆ. ಆದರೆ, ನಮ್ಮಲ್ಲಿ ಹಾಗಿಲ್ಲ. ನೀವು ವಾರದಲ್ಲಿ 5 ದಿನ ಕ್ಷೇತ್ರದ ವಾರ್ಡ್‌ನ ಸಮಸ್ಯೆಗೆ ಸಮಯ ನೀಡಿ. ಇನ್ನುಳಿದ 2 ದಿನವನ್ನ ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದು ಪಕ್ಷದವರಿಗೆ ಮನವಿ ಮಾಡಿದರು.

Intro:ಜೆಡಿಎಸ್Body:ಹೈಕಮಾಂಡ್ ಯಾರನ್ನು ಸೂಚಿಸುತ್ತಾರೋ ಅವರೇ ಮೇಯರ್ : ಸಾ.ರಾ.ಮಹೇಶ್
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಪಕ್ಷದ ಹೈಕಮಾಂಡ್ ಯಾರ ಹೆಸರನ್ನು ಸೂಚಿಸಿಲ್ಲ.ಶನಿವಾರ ಬೆಳಿಗ್ಗೆ ಯಾರ ಹೆಸರನ್ನು ಸೂಚಿಸುತ್ತಾರೋ ಅವರಿಗೆ ಎಲ್ಲರು ಮತಹಾಕಬೇಕು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ತಮ್ಮ ಪಕ್ಷದ ನಗರ ಪಾಲಿಕೆ ಸದಸ್ಯರೊಂದಿಗೆ ಮಾತನಾಡಿದ ಅವರು,ನಗರ ಪಾಲಿಕರ ಸದಸ್ಯರು ಯಾರ ಹೆಸರನ್ನ ಸೂಚಿಸುತ್ತಿರೋ ಅವರ ಹೆಸರನ್ನೇ ನಾವು ಹೈ ಕಾಮಾಂಡ್ ತಿಳಿಸುತ್ತೆ.ಎಲ್ಲರೂ ನಮ್ಮ ಅಭ್ಯರ್ಥಿಗೆ ಮತ ಹಾಗಿ ಅನ್ನೋ ಜವಾಬ್ದಾರಿಯನ್ನ ನೀವೆ ಕೈಗೊಳ್ಳಬೇಕು.ಹೈಕಮಾಂಡ್ ಗೆ ಮಾಹಿತಿ ಕೊಡುತ್ತೀನಿ ಅವರ ಸೂಚಿಸಿದ ವ್ಯಕ್ತಿಗಳು ಮೈಸೂರು ಮೇಯರ್ ಆಗಲಿದ್ದಾರೆ ಎಂದರು.
ಒಂದು ಪ್ರಾದೇಶಿಕ ಪಕ್ಷ ಘಟನೂಘಟಿ ನಾಯಕರ  ನಡುವೆ ಬೆಳೆದು ನಿಂತಿದೆ.ಅಂದ್ರೆ ಅದಕ್ಕೆ ದೊಡ್ಡ ಗೌಡ್ರು ಹಾಗೂ ಕುಮಾರಸ್ವಾಮಿ ಕಾರಣ.ಯಾರೇ ಪಾಲಿಕೆ ಸದಸ್ಯರುಗಳೇ ಆಗಲಿ ನಿಮ್ಮ ಅಕ್ಕಪಕ್ಕದ ಕ್ಷೇತ್ರದ ವಾರ್ಡ್ನ ಸೋತ ಸದಸ್ಯರುಗಳನ್ನ ಗಣನೆಗೆ ತೆಗೆದುಕೊಳ್ಳಿ ಎಂದು ತಿಳಿಸಿದರು.

ನರೇಂದ್ರ ಮೋದಿ  ಪ್ರಧಾನಿಯಾದ ನಂತರ ಯಾವುದೇ ಕಾರಣಕ್ಕೂ ಅವರ ಅರಿವಿಗೆ ಇಲ್ಲದೆ ಸಭೆ ಮಾಡುವಂತಿಲ್ಲ.ಈ ರೀತಿಯ ಪರಿಸ್ಥಿತಿ ಬಿಜೆಪಿಯಲ್ಲಿ ನಿರ್ಮಾಣವಾಗಿದೆ.ಆದ್ರೆ ನಮ್ಮಲ್ಲಿ ಆ ರೀತಿಯ ಪರಿಸ್ಥಿತಿ ಇಲ್ಲ.ನೀವು ವಾರದಲ್ಲಿ 5 ದಿನ ಕ್ಷೇತ್ರದ ವಾರ್ಡ್ ನ ಸಮಸ್ಯೆಗೆ ಸಮಯ ನೀಡಿ.ಇನ್ನೂ ಉಳಿದ 2 ದಿನವನ್ನ ಪಕ್ಷ ಸಂಘಟನೆ ಒತ್ತು ನೀಡಿ ಎಂದು ಪಕ್ಷದವರಿಗೆ ಮನವಿ ಮಾಡಿದರು.Conclusion:ಜೆಡಿಎಸ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.