ETV Bharat / state

ಅಯೋಧ್ಯೆ ತೀರ್ಪನ್ನು ನಮ್ಮ ಪಕ್ಷ ಗೌರವಿಸುತ್ತದೆ : ಸಿದ್ದರಾಮಯ್ಯ

author img

By

Published : Nov 9, 2019, 3:21 PM IST

Updated : Nov 9, 2019, 4:09 PM IST

ಸುಪ್ರೀಂಕೋರ್ಟ್ ಕೊಟ್ಟಿರುವ ತೀರ್ಪುನ್ನು ನಮ್ಮ ಪಕ್ಷ ಗೌರವಿಸುತ್ತದೆ ಮತ್ತು ಸ್ವಾಗತಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಹೇಳಿಕೆ

ಮೈಸೂರು: ಸುಪ್ರೀಂಕೋರ್ಟ್ ಕೊಟ್ಟಿರುವ ತೀರ್ಪುನ್ನು ನಮ್ಮ ಪಕ್ಷ ಗೌರವಿಸುತ್ತದೆ ಮತ್ತು ಸ್ವಾಗತಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಹೇಳಿಕೆ

ಶತಮಾನಗಳ ವಿವಾದಕ್ಕೆ ಇಂದು ತೆರೆ ಬಿದ್ದಿದೆ. ಈ ತೀರ್ಪುನ್ನು ಎಲ್ಲರು ಒಪ್ಪಿಕೊಂಡು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಸಂವಿಧಾನವು ಕೂಡ ಇದೆ ಹೇಳುವುದು ಎಂದು ತಿಳಿಸಿದರು.

Intro:ಮೈಸೂರು: ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪುನ್ನು ನಮ್ಮ ಪಕ್ಷ ಗೌರವಿಸುತ್ತದೆ ಮತ್ತು ಸ್ವಾಗತಿಸುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅವರು ಹೇಳಿದ ಹೇಳಿಕೆಯ ವಿಡಿಯೋ ಹೀಗಿದೆ.Body:






ಸರ್ವೋಚ್ಚ ನ್ಯಾಯಾಲಯ ರಾಮಮಂದಿರ ಮತ್ತು ಬಾಬರಿ ಮಸೀದಿ ಶತಮಾನಗಳಿಂದ ವಿವಾದದಲ್ಲಿ ಇತ್ತು. ಆ ವಿವಾದಕ್ಕೆ ಇಂದು ಅಂತಿಮ ತೆರೆ ಎಳೆದಿದ್ದಾರೆ. ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪನ್ನು ನಮ್ಮ ಪಕ್ಷ ಗೌರವಿಸುತ್ತದೆ ಮತ್ತು ಸ್ವಾಗತಿಸುತ್ತದೆ.
ಅಲ್ಲಿ ವಿವಾದದ ೨.೭೭ ಎಕರೆ ಸ್ಥಳ ಇತ್ತು, ಅದನ್ನು ಹಿಂದೂ ಸಮಾಜಕ್ಕೆ ಬೇರೆ ೫ ಎಕರೆ ಜಾಗವನ್ನು ಮುಸ್ಲಿಂ ಸಮಾಜಕ್ಕೆ ಕೊಟ್ಟಿದ್ದು ಸ್ವಾಗತ ಮಾಡುತ್ತೇವೆ. ಎರಡು ಧರ್ಮದವರು ಈ ತೀರ್ಪುನ್ನು ಸ್ವಾಗತಿಸಬೇಕು ಅವರಲ್ಲಿ ಮನವಿ ಮಾಡಿ ಇದೆಲ್ಲವನ್ನು ಒಪ್ಪಿಕೊಂಡು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಸಂವಿಧಾನವು ಕೂಡ ಇದೆ ಹೇಳೊದು, ನಮಗೆ ಸ್ವಧರ್ಮ ನಿಷ್ಠೆ ಮುಖ್ಯ, ಸಂವಿಧಾನದ ತೀರ್ಪಿಗೆ ಗೌರವ ಕೊಡೊಣ ಎಂದು ಹೇಳಿ ಮನವಿ ಮಾಡುತ್ತೇವೆ.Conclusion:
Last Updated : Nov 9, 2019, 4:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.