ETV Bharat / state

ಚಿನ್ನ ಬೆಳ್ಳಿ ದರ: ರಾಜ್ಯದ ಯಾವ ನಗರದಲ್ಲಿ ಎಷ್ಟು ಬೆಲೆ?

author img

By

Published : Oct 22, 2022, 2:46 PM IST

ರಾಜ್ಯ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ.

gold-rate-in-different-cities-of-state
ರಾಜ್ಯ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ.

ಬೆಂಗಳೂರು: ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ - ಇಳಿಕೆ ಆಗುತ್ತಲೇ ಇರುತ್ತದೆ. ಇಂದು ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿದೆ. ಇಂದು ದೇಶದಲ್ಲಿ 1 ಗ್ರಾಂ (24K) ಚಿನ್ನದ ಬೆಲೆ 49,860 ರೂಪಾಯಿ ಇದೆ. 22K 1 ಗ್ರಾಂ ಚಿನ್ನದ ಬೆಲೆ 45,670 ರೂ ಇದೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ.

ಮೈಸೂರು, ಮಂಗಳೂರು ಹಾಗೂ ದಾವಣಗೆರೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಮೈಸೂರಿನಲ್ಲಿ 22 ಕ್ಯಾರೆಟ್​ ಚಿನ್ನ ಗ್ರಾಂಗೆ 75 ರೂ. 24 ಕ್ಯಾರೆಟ್​ ಚಿನ್ನ ಗ್ರಾಂಗೆ 70 ರೂ. ಹಾಗೂ ದಾವಣಗೆರೆಯಲ್ಲಿ 22 ಕ್ಯಾರೆಟ್​ ಚಿನ್ನ ಗ್ರಾಂಗೆ 75 ರೂ. 24 ಕ್ಯಾರೆಟ್​ ಚಿನ್ನ ಗ್ರಾಂಗೆ 75 ರೂ. ಮತ್ತು ಮಂಗಳೂರಲ್ಲಿ 22 ಕ್ಯಾರೆಟ್​ ಚಿನ್ನ ಗ್ರಾಂಗೆ 75 ರೂ. 24 ಕ್ಯಾರೆಟ್​ ಚಿನ್ನ ಗ್ರಾಂಗೆ 83 ರೂ. ಏರಿಕೆಯಾಗಿದೆ.

ನಗರ22K ಚಿನ್ನ(ಗ್ರಾಂ)24K ಚಿನ್ನ(ಗ್ರಾಂ)ಬೆಳ್ಳಿ(ಗ್ರಾಂ)
ಮೈಸೂರು4,700 ರೂ.5,214 ರೂ.59.20 ರೂ.
ಮಂಗಳೂರು4,705 ರೂ5,133 ರೂ.63.20 ರೂ.
ದಾವಣಗೆರೆ4,695 ರೂ.5,085 ರೂ.63.28 ರೂ.
ಶಿವಮೊಗ್ಗ4,700 ರೂ.5,082 ರೂ.59.70 ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.