ಸೋಮಶೇಖರ್‌ ರೆಡ್ಡಿ ವಿವಾದಿತ ಹೇಳಿಕೆಗೆ ಬಿಜೆಪಿ ಶಾಸಕ ದಡೇಸಗೂರು ಸಮರ್ಥನೆ..

author img

By

Published : Jan 5, 2020, 9:26 PM IST

sdfdefr

ಇದು ಹಿಂದುರಾಷ್ಟ್ರ. ಈ ಭೂಮಿಯಲ್ಲಿ ಹುಟ್ಟಿ ಬೆಳೆದು ಬೇರೆ ರಾಷ್ಟ್ರದ ಹೆಸರು ಹೇಳಲಾಗುತ್ತದೆಯೇ ಎಂದು ಶಾಸಕ ಬಸವರಾಜ ದಡೇಸಗೂರು ಪ್ರಶ್ನಿಸಿದ್ದಾರೆ.

ಗಂಗಾವತಿ:ದೇಶದಲ್ಲಿ ಶೇ.80ರಷ್ಟು ಹಿಂದುಗಳಿದ್ದೇವೆ. ನಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವುದು ಇಲ್ಲಿ ಮುಖ್ಯ. ಸೋಮ ಶೇಖರ್​ ರೆಡ್ಡಿ ಹೇಳಿದ್ದರಲ್ಲಿ ಏನು ತಪ್ಪಿದೆ ಎಂದು ಕನಕಗಿರಿ ಶಾಸಕ ಶಾಸಕ ಬಸವರಾಜ ದೆಡೇಸಗೂರು ಪ್ರಶ್ನಿಸಿದ್ದಾರೆ.

ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ನೀಡಿದ್ದ ಹೇಳಿಕೆಯಿಂದ ರಾಯಚೂರು, ಕೊಪ್ಪಳದಲ್ಲಿ ಪ್ರತಿಭಟನೆಗಳಾದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ದಡೇಸಗೂರು, ಬಳ್ಳಾರಿ ಶಾಸಕರು ನೀಡಿದ ಹೇಳಿಕೆಯಲ್ಲಿ ತಪ್ಪೇನಿದೆ. ನಾವು ನಮ್ಮ ದೇಶದಲ್ಲಿ ಇರುವ ಸಂಖ್ಯೆಯನ್ನು ಹೇಳಿದ್ದೇವೆ.

ಬಿಜೆಪಿ ಶಾಸಕ ಬಸವರಾಜ ದಡೇಸಗೂರು..

ಬೇರೆ ದೇಶದಲ್ಲಿ ಅಲ್ಲಿನವರು ಹೇಳುವುದಿಲ್ಲವೇ,ಇದರಲ್ಲಿ ತಪ್ಪೇನಿದೆ. ದೇಶದ ಬಗ್ಗೆ ಹಾಗೂ ಸ್ವಾಭಿಮಾನ ಇರೋರು ಹೇಳಿಕೆ ನೀಡಿದರೆ ತಪ್ಪೇನಿಲ್ಲ. ಶೇ.20ರಷ್ಟಿರುವ ಜನ ಪ್ರತಿಭಟನೆ, ಪಾದಯಾತ್ರೆ ಮಾಡುತ್ತಾರೆ. ಶೇ.80ರಷ್ಟು ಇರುವ ಜನ ಏನಾದರೂ ಮಲಗಿರುತ್ತಾರೆಯೇ ಎಂದು ಶಾಸಕ ಬಸವರಾಜ ದೆಡೇಸಗೂರು ಪ್ರಶ್ನಿಸಿದರು. ಆ ಮೂಲಕ ವಿವಾದದ ಕಿಡಿಗೆ ಮತ್ತಷ್ಟು ತುಪ್ಪ ಸುರಿಯುವ ಮಾತಾಡಿದ್ದಾರೆ.

Intro:ದೇಶದಲ್ಲಿ ಶೇ.80ರಷ್ಟು ಹಿಂದುಗಳಿದ್ದೇವೆ, ನಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವುದು ಇಲ್ಲಿ ಮುಖ್ಯ, ಈ ವಿಚಾರ ಅಥವಾ ಹೇಳಿಕೆಯಲ್ಲಿ ತಪ್ಪೇನಿದೆ? ಎಂದು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸಗೂರು ಸುದ್ದಿಗಾರರನ್ನು ಪ್ರಶ್ನಿಸಿದರು.
Body:ಶೇ.80ರಷ್ಟು ಹಿಂದುಗಳು ಹೇಳಿಕೆಯಲ್ಲಿ ತಪ್ಪೇನು? ಶಾಸಕ ರೆಡ್ಡಿಯನ್ನು ಸಮಥರ್ಿಸಿಕೊಂಡ ಮತ್ತೊಬ್ಬ ಶಾಸಕ
ಗಂಗಾವತಿ:
ದೇಶದಲ್ಲಿ ಶೇ.80ರಷ್ಟು ಹಿಂದುಗಳಿದ್ದೇವೆ, ನಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವುದು ಇಲ್ಲಿ ಮುಖ್ಯ, ಈ ವಿಚಾರ ಅಥವಾ ಹೇಳಿಕೆಯಲ್ಲಿ ತಪ್ಪೇನಿದೆ? ಎಂದು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸಗೂರು ಸುದ್ದಿಗಾರರನ್ನು ಪ್ರಶ್ನಿಸಿದರು.
ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ನೀಡಿದ್ದ ಹೇಳಿಕೆಯಿಂದ ಈಗಾಗಲೆ ರಾಯಚೂರು, ಕೊಪ್ಪಳದಲ್ಲಿ ಪ್ರತಿಭಟನೆಗಳಾದ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಶಾಸಕ ಬಸವರಾಜ, ಬಳ್ಳಾರಿ ಶಾಸಕರು ನೀಡಿದ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಸಮಥರ್ಿಸಿಕೊಂಡರು.
ನಾವು ನಮ್ಮ ದೇಶದಲ್ಲಿ ಇರುವ ಸಂಖ್ಯೆಯನ್ನು ಹೇಳಿದ್ದೇವೆ. ಬೇರೆ ದೇಶದಲ್ಲಿ ಅಲ್ಲಿನವರು ಹೇಳುವುದಿಲ್ಲವೆ? ಇದರಲ್ಲಿ ತಪ್ಪೇನಿದೆ? ದೇಶದ ಬಗ್ಗೆ ಹಾಗೂ ಸ್ವಾಭಿಮಾನ ಇರೋರು ಹೇಳಿಕೆ ನೀಡಿದರೆ ತಪ್ಪೇನಿಲ್ಲ. ಇದು ಹಿಂದುರಾಷ್ಟ್ರ, ಈ ಭೂಮಿಯಲ್ಲಿ ಹುಟ್ಟಿ ಬೆಳೆದು ಬೇರೆ ರಾಷ್ಟ್ರದ ಹೆಸರು ಹೇಳಲಾಗುತ್ತದೆಯೇ..?
ಶೇ.20ರಷ್ಟಿರುವ ಜನ ಪ್ರತಿಭಟನೆ, ಪಾದಯಾತ್ರೆ ಮಾಡುತ್ತಾರೆ. ಶೇ.80ರಷ್ಟು ಇರುವ ಜನ ಏನಾದರೂ ಮಲಗಿರುತ್ತಾರೆಯೇ..? ಎಂದು ಬಸವಜಾರ ಪ್ರಶ್ನಿಸಿದರು.
Conclusion:ಶೇ.20ರಷ್ಟಿರುವ ಜನ ಪ್ರತಿಭಟನೆ, ಪಾದಯಾತ್ರೆ ಮಾಡುತ್ತಾರೆ. ಶೇ.80ರಷ್ಟು ಇರುವ ಜನ ಏನಾದರೂ ಮಲಗಿರುತ್ತಾರೆಯೇ..? ಎಂದು ಬಸವಜಾರ ಪ್ರಶ್ನಿಸಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.